Year of Publication: 2015 Published by: ಸಾಹಿತ್ಯ ನಂದನ Address: ನಂ 9, 4ನೇ ಇ ಬ್ಲಾಕ್ ರಾಜಾಜಿನಗರ ಬೆಂಗಳೂರು
Share On
Synopsys
ಬಂಗಾಲಿಯ ಸುಪ್ರಸಿದ್ಧ ಕಾದಂಬರಿಕಾರ ಶರತ್ ಚಂದ್ರ ಅವರ ಶುಭದ ಕಾದಂಬರಿಯನ್ನು ಲೇಖಕಿ ಅರ್ಚನಾ ಭಾರದ್ವಾಜ್ ಕನ್ನಡಕ್ಕೆ ಅನುವಾದಿಸಿದ್ದು, ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆಯಿಂದ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.