ಗಲಿವರಾಯಣ, ರಾಬಿನ್‌ಸನ್ ಕ್ರುಸೋ, 80 ದಿನಗಳಲ್ಲಿ ಭೂಪ್ರದಕ್ಷಿಣಿ-ಈ ಎಲ್ಲ ಮೂರು ಕಾದಂಬರಿಗಳ ಕನ್ನಡಾನುವಾದದ ಕೃತಿ-ಪಶ್ಚಿಮದ ಪಯಣಿಗರು. ಲೇಖಕ ಬಿ.ಎಸ್. ವಿದ್ಯಾರಣ್ಯ ಅವರು ಅನುವಾದಿಸಿದ್ದಾರೆ. ಅತ್ಯಂತ ಪ್ರಸಿದ್ಧಿ ಪಡೆದ ಈ ಕಾದಂಬರಿಗಳು ತಮ್ಮ ಸಾಹಿತ್ಯಕ ಅಂಶಗಳಿಂದ ಓದುಗರ ಗಮನ ಸೆಳೆದಿವೆ.
ಲೇಖಕ ಬಿ.ಎಸ್. ವಿದ್ಯಾರಣ್ಯ ಅವರು ಪತ್ರಕರ್ತರು. ರಂಗಭೂಮಿ ನಟರು. ಪ್ರಕಾಶಕರು. ನಿನಾಸಂ ಪದವೀಧರರು. ಅನೇಕ ವೈಚಾರಿಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯರು. ಕೃತಿಗಳು: ,(ಸಂಪಾದನೆ) ರಂಗಸಂಗತ, ಆರ್. ನಾಗೇಶ ರಂಗವಿಹಂಗಮ, ಪಶ್ಚಿಮದ ಪಯಣಿಗರು. ಚಿನ್ನದ ಪುಟಗಳು, ಕೃಷ್ಣಮೂರ್ತಿ ಕವತ್ತಾರ್, ಪ್ರೊ. ಬಿ.ಸಿ. (ಅನುವಾದಗಳು) ಗಲಿವರಾಯಣ, ರಾಬಿನ್ ಸನ್ ಕ್ರುಸೋ, 80 ದಿನಗಳಲ್ಲಿ ಭೂ ಪ್ರದಕ್ಷಿಣೆ. (ಲೇಖನ ಕೃತಿ) ದೇವರು ಮತ್ತು ಡೈನೋಸಾರಸ್. ...
READ MORE