Year of Publication: 2018 Published by: ಪ್ರಗತಿ ಗ್ರಾಫಿಕ್ಸ್ Address: ಬೆಂಗಳೂರು
Share On
Synopsys
ಅಲ್ಬರ್ಟ್ ಕಾಮು ಅವರ ‘ದಿ.ಫಾಲ್’ ಕಾದಂಬರಿಯ ಕನ್ನಡಾನುವಾದವನ್ನು ಲೇಖಕ ಪ್ರೇಮಸಾಗರ ಕಾರಕ್ಕಿ ಅವರು ‘ಪತನ’ ಶೀರ್ಷಿಕೆಯಡಿ ಮಾಡಿದ್ದಾರೆ. ಮೂಲ ಕೃತಿಗೆ ಧಕ್ಕೆಯಾಗದಂತೆ ಅನುವಾದಿಸಿರುವ ಈ ಕೃತಿ ಓದುಗರ ಗಮನ ಸೆಳೆಯುತ್ತದೆ.
Buy Now
Other
About the Author
ಪ್ರೇಮಸಾಗರ ಕಾರಕ್ಕಿ (05 May 1982)
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸದವರಾದ ಪ್ರೇಮಸಾಗರ ಕಾರಕ್ಕಿ ಅವರು ಕವಿ, ಅನುವಾದಕ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊಳೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಕರಾಗಿದ್ದಾರೆ. ತುಮುಲಗಳು ಎಂಬ ಕವನ ಸಂಕಲನ ಹಾಗೂ ಅಲ್ಬರ್ಟ್ ಕಾಮು ರಚಿಸಿದ ’ದ ಫಾಲ್’ ಅನ್ನು ’ಪತನ’ ಎಂದು ಅನುವಾದಿಸಿದ್ದಾರೆ. ...