1857ರ ಬಂಡಾಯದ ಸಂದರ್ಭದಲ್ಲಿ ರಸ್ಕಿನ್ ಬಾಂಡ್ ಅವರು ಬರೆದ ಈ ಕಾದಂಬರಿಯನ್ನು ಲೇಖಕ ಬಿ.ಆರ್. ಮಂಜುನಾಥ್ ಅವರು ಕನ್ನಡಕ್ಕೆ ಅನುವಾದಿಸಿದ್ದೇ-ಪಾರಿವಾಳಗಳ ಪಲಾಯನ. ಪಾರಿವಾಳಗಳು ಶಾಂತಿಗೆ ಸಂಕೇತ. ಶಾಂತಿ ಇಲ್ಲವಾದ ದೇಶವೊಂದರ ಬಂಡಾಯದ ಐತಿಹಾಸಿಕ ಸ್ಥಿತಿಯನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
©2024 Book Brahma Private Limited.