ಈ ಕಾದಂಬರಿಯ ಮುಖ್ಯವಿಷಯ ದಾಂಪತ್ಯ. ಈ ಕಾದಂಬರಿ ವಸ್ತು ದಾಂಪತ್ಯದ ಸುತ್ತಲೇ ಹರಿದಾಡುತ್ತಿದೆ. ವಿವಾಹಕ್ಕೆ ಮುಂದಿನ ಪ್ರೀತಿ, ಪ್ರೇಮ, ಆಕರ್ಷಣೆ ನಂತರದ ದಿನಗಳಲ್ಲಿ ಉಳಿಯೊಲ್ಲ. ಇನ್ನೊಂದು ಹೆಣ್ಣು ‘ಬಣ್ಣದ ಚುಂಬಕವಾಗಿ’ ಬಿಡುತ್ತಾಳೆ ಯಾಕೆ? ಇಂತದ್ದೆ ಪ್ರಶ್ನೆಗಳು ಎದುರಾಗಿದ್ದು. ಅಂದಿಗೂ ಇಂದಿಗೂ ಸಮಾಜವನ್ನು ನೋಡುತ್ತಿದ್ದರೆ ವಸ್ತು ಮಾತ್ರ ಏನೂ ಬದಲಾಗಿಲ್ಲ.
©2025 Book Brahma Private Limited.