ವಿಶ್ವದ ಪ್ರಮುಖ ಕಾದಂಬರಿಗಳಲ್ಲಿ ಒಂದಾದ ಲಿಯೋ ಟಾಲ್ಸ್ಟಾಯ್ ಅವರ ’ವಾರ್ ಅಂಡ್ ಪೀಸ” ನ ಕನ್ನಡ ಅನುವಾದ ಇದು. ಹಲವಾರು ಇಂಗ್ಲಿಷ್ ಅನುವಾದಗಳನ್ನು ಪರಿಶೀಲಿಸಿ, ಸಿದ್ಧಪಡಿಸಿರುವ ಈ ಅನುವಾದ ಟಾಲ್ಸ್ಟಾಯ್ ಅವರಿಗೆ ಸಂಬಂಧಿಸಿದ ಕೆಲವು ವಿಶೇಷ ವಿಚಾರಗಳನ್ನು, ವಿವರಗಳನ್ನು ಒದಗಿಸುತ್ತದೆ. ವಿಸ್ತಾರವಾದ ಹರಹನ್ನು, ಐದುನೂರಕ್ಕೂ ಹೆಚ್ಚು ಪಾತ್ರಗಳನ್ನು ಉಳ್ಳ ಕಾದಂಬರಿ, ರಷ್ಯನ್ ಬದುಕನ್ನು ಬದಲಿಸಿದ ಮೂರು ಯುದ್ಧಗಳ ಕುರಿತ ವಿವರಗಳನ್ನು ಕೂಡ ಒದಗಿಸುತ್ತದೆ.
ಹಿರಿಯ ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ ಇದನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
©2024 Book Brahma Private Limited.