ಮರಳಿನ ಮನೆ

Author : ವಿವೇಕಾನಂದ ಕಾಮತ್

Pages 264

₹ 200.00




Year of Publication: 2014
Published by: ಪಾಂಚಜನ್ಯ ಪಬ್ಲಿಕೇಷನ್ಸ್
Address: ನಂ 1, ಮಿಲ್ಕ್ ನರಸಿಂಹಯ್ಯ ಲೇ ಔಟ್, ಎನ್ . ಆರ್ . ಐ . ಇನ್ ಸ್ಟಿಟ್ಯೂಟ್ ಹತ್ತಿರ, ಪಾಪರೆಡ್ಡಿ ಪಾಳ್ಯ , ಬೆಂಗಳೂರು - 560072

Synopsys

ಆಧುನಿಕ ಮತ್ತು ವೇಗದ ಜೀವನ ಇವೆರಡರಿಂದ ನಮ್ಮ ಮೇಲೆ ಪಾಶ್ಚಾತ್ಯ ಸಂಸ್ಕ್ರತಿಯ ದಟ್ಟವಾದ ಪ್ರಭಾವ ಬೀರಿದೆ. ಇದರಲ್ಲಿ ಲಿವ್ ಇನ್ ಸಂಸ್ಕ್ರತಿ ಪ್ರಮುಖವಾದುದು. ಗಂಡು ಹೆಣ್ಣು ಯಾವ ಸಂಪ್ರದಾಯಿಕ ಕಟ್ಟಳೆ ಇಲ್ಲದೆ ತಮ್ಮ ಇಚ್ಛಾನುಸರ ಸಹಜೀವನ ನಡೆಸಿ ಬೇಡವೆನಿಸಿದಾಗ ಬಟ್ಟೆ ಕಳಚಿದಷ್ಟೆ ಸಲೀಸಾಗಿ ಬೇರ್ಪಡಿಸಿಕೊಳ್ಳಬಹುದಾದ ಸ್ವಾತಂತ್ರವುಳ್ಳ ಸಂಬಧ. ಇಲ್ಲಿ ಭಾವನಾತ್ಮಕತೆಗೆ ಬೆಲೆ ಇಲ್ಲ. ಅಂಥ ಒಂದು ಸಂಬಂಧದ ಕುರಿತ ಕತೆ ಇಲ್ಲಿದೆ. ಮಂಗಳ ವಾರಪತ್ರಿಕೆಯಲ್ಲಿ ಈ ಕಾದಂಬರಿ ಬೆಳಕು ಕಂಡಿದೆ. ________________________________________________________________________________________________________

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books