ಆಗ್ನೇಯ

Author : ಎ. ಮೋಹನ ಕುಂಟಾರ್

Pages 286

₹ 300.00




Year of Publication: 2015
Published by: ಸಾಹಿತ್ಯ ಅಕಾಡೆಮಿ, ದೆಹಲಿ
Address: ರಬೀಂದ್ರಾ ಭವನ್‌, 35, ಫೆರೋಝೆಶಾಹ್‌ ರಸ್ತೆ, ನವದೆಹಲಿ-110001

Synopsys

‌ಲೇಖಕ ಮೋಹನ್‌ ಕುಂಟಾರ್ ಅವರು ಅನುವಾದ ಮಾಡಿರುವ ಕಾದಂಬರಿ ʼಆಗ್ನೇಯʼ. ಕೇರಳ ಸಾಹಿತ್ಯ ಅಕಾಡೆಮಿ ನೀಡುವ ಅತ್ಯಂತ ಗೌರವಯುತ ʼಎಲುತ್ತಚ್ಚನ್‌ ಪುರಸ್ಕಾರʼ ಪ್ರಶಸ್ತಿ ಪಡೆದ ಮಲಯಾಳಂ ಲೇಖಕಿ ಪಿ ವತ್ಸಲಾ ಅವರು ಬರೆದಿರುವ ʼಆಗ್ನೇಯʼ ಎಂಬ ಕಾದಂಬರಿ ಇದು. 

About the Author

ಎ. ಮೋಹನ ಕುಂಟಾರ್
(25 May 1963)

ಡಾ. ಎ. ಮೋಹನ್ ಕುಂಟಾರ್ ಅವರು 25-05-1963ರಂದು ಜನಿಸಿದರು. ಬಿ.ಎ, ಎಂ.ಎ, ಎಂ.,ಫಿಲ್ ಪದವೀಧರರು. ಮಲೆಯಾಳಂ ಭಾಷೆಯಲ್ಲಿ ಸರ್ಟಿಫಿಕೆಟ್, ತಮಿಳು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ತೆಲುಗು ಭಾಷೆಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಭಾಷಾಂತರ, ಸಾಹಿತ್ಯ, ಸಂಸ್ಕೃತಿ, ಮತ್ತು ಯಕ್ಷಗಾನ  ಪ್ರಮುಖ ಆಸಕ್ತಿ ಕ್ಷೇತ್ರಗಳು. ಕೇರಳ ಕಥನ, ಸಮುದಾಯಗಳ ಕನ್ನಡ ಪರಂಪರೆ, ಕನ್ನಡ ಮಲೆಯಾಳಂ ಭಾಷಾಂತರ ಪ್ರಕ್ರಿಯೆ ಇವರ ಪ್ರಮುಖ ಪ್ರಕಟಣೆಗಳು. ಕನ್ನಡ ಅನುವಾದ ಸಾಹಿತ್ಯ,”ಸಮುದಾಯಗಳಲ್ಲಿ ಲಿಂಗಸಂಬಂಧಿ ನೆಲೆಗಳು’ ಪ್ರಮುಖ ಸಂಶೋಧನಾ ಲೇಖನಗಳಾಗಿವೆ.  ...

READ MORE

Related Books