ಕನ್ನಡವೊಂದರಲ್ಲಿಯೇ ಅಲ್ಲದೆ ಭಾರತದ ಇತರೆ ಭಾಷೆಗಳಲ್ಲಿಯೂ ಸೇರಿದಂತೆ ಜಗತ್ತಿನಲ್ಲಿ ಒಂದು ಲಕ್ಷದಷ್ಟು ರಾಮಾಯಣಗಳಿವೆಯಂತೆ. ಕವಿ ಗುರು ರವೀಂದ್ರನಾಥ್ ಠಾಕೂರರು ಹೇಳುವಂತೆ ‘ರಾಮಾಯಣದ ಬಗ್ಗೆ ರಚಿತವಾಗಿರುವ ಸಾಹಿತ್ಯವನ್ನು ಓದಿ ಮುಗಿಸಲು ಒಂದು ಜೀವಮಾನ ಸಾಕಾಗುವುದಿಲ್ಲ’. ಈ ನಿಟ್ಟಿನಲ್ಲಿ ಲೇಖಕ ನರೇಂದ್ರ ಕೊಟಾರಿಯವರು ಹಿಂದಿಯಲ್ಲಿ ಬರೆದಿದ್ದ ಈ ಕೃತಿಯನ್ನು ಲೇಖಕರಾದ ಎಂ.ವಿ.ನಾಗರಾಜಸ್ವಾಮಿ ಹಾಗೂ ತಿಪ್ಪೇಸ್ವಾಮಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.