ಬಂಕಿಮಚಂದ್ರ ಚಟರ್ಜಿ, ಬಂಗಾಳಿ ಸಾಹಿತ್ಯದ ಮೂಲಕ ಇಡೀ ಭಾರತದಲ್ಲಿ ಪ್ರಸಿದ್ದಿಯನ್ನು ಪಡೆದವರು. ಇದು ಅವರ ಪ್ರಖ್ಯಾತ ಕಾದಂಬರಿಯಾಗಿದೆ. 18ನೆಯ ಶತಮಾನದ ಸಂನ್ಯಾಸಿಗಳ ವಿದ್ರೋಹದ ಕಥೆಯನ್ನುಇದು ಒಳಗೊಂಡಿದೆ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಜನರ ನರನಾಡಿಗಳಲ್ಲಿ ದೇಶಭಕ್ತಿಯನ್ನು ತುಂಬಿ ಹರಿಸಿದ ವಂದೇಮಾತರಂ ಎಂಬ ಅಮರ ಗೀತೆ ಇರುವುದು ಇದೇ ಕೃತಿಯಲ್ಲಿ. ಪ್ರಮುಖ ಅನುವಾದಕರಾದ ವೆಂಕಟಾಚಾರ್ಯ ಬಿ ಕನ್ನಡಕ್ಕೆ ಇದನ್ನು ಅನುವಾದ ಮಾಡಿದ್ದಾರೆ.
©2024 Book Brahma Private Limited.