ರಾಷ್ಟ್ರಕವಿ ಕುವೆಂಪು (ಕೆ,ವಿ ಪುಟ್ಟಪ್ಪ) ಅವರ ’ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ಅಧ್ಯಯನದ ವಿಭಿನ್ನ ಆಶಯವನ್ನು ತೆರೆದಿಡುವ ಮೂಲಕ ಲೇಖಕರಾದ ಶ್ರೀನಿವಾಸ ಕೃ. ದೇಸಾಯಿಯವರು ’ ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ – ಶ್ರೀ ದರ್ಶನ’ ಕೃತಿಯನ್ನು ರಚಿಸಿದ್ದಾರೆ. ಈ ’ಶ್ರೀ ದರ್ಶನ’ದಲ್ಲಿ ಶ್ರೀ ರಾಮಾಯಣ ದರ್ಶನಂ’ ಕುರಿತು ವಿವಿಧ ಆಯಾಮಗಳ ಪರಿಚಯದ ಲೇಖನಗಳಿವೆ.
ಹಿರಿಯ ಲೇಕಖ ಶ್ರೀನಿವಾಸ ಕೃ. ದೇಸಾಯಿ ಅವರು ಕುವೆಂಪು ಅವರ ಶ್ರೀರಾಮಾಯಣ ದರ್ಶನದ ಮೇಲೆ ಆಳವಾದ ಅಧ್ಯಯನ ನಡೆಸಿದ್ದಾರೆ. ಅಲ್ಲದೇ 'ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ – ಶ್ರೀ ದರ್ಶನ' ಎಂಬ ಸಂಕಲನವನ್ನು ಪ್ರಕಟಿಸಿದ್ದಾರೆ. ಜೊತೆಗೆ ಶ್ರೀಮದ್ ಭಗವದ್ಗೀತಾ ದರ್ಶನ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. ...
READ MORE