ಚೆಂಬೆಳಕಿನ ಮಹಾಬೆಳಗು

Author : ಸಿ.ಕೆ ನಾವಲಗಿ

Pages 96

₹ 50.00




Year of Publication: 2017
Published by: ವಚನ ಅಧ್ಯಯನ ಕೇಂದ್ರ
Address: ಶಿವಬಸವನಗರ, ಬೆಳಗಾವಿ

Synopsys

ಚೆನ್ನವೀರ ಕಣವಿ ಕುರಿತ ಅಧ್ಯಯನ ಮತ್ತವರ ಕವಿತೆಗಳ ವಿಮರ್ಶೆಗಳ ಸಂಕಲನ ಚೆಂಬೆಳಕಿನ ಮಹಾಬೆಳಗು. ಈ ಕೃತಿಯಲ್ಲಿ ಚೆಂಬೆಳಕಿನ ಕವಿ ಕಂಡ ಮಹಾಬೆಳಗು, ಮಹಾಬೆಳಗು ಸಂದ ನೀಲಾಂಬಿಕೆ, ಕದಳಿಯ ಬನ ಬಿಟ್ಟ ಗೊನೆ, ವಿಶ್ವಭಾರತಿಗೆ ಕನ್ನಡದಾರತಿಳ ಬಂಧುರಗೀತೆ, ಎಪ್ಪತ್ತರ ಬೇಂದ್ರೆ: ಹಣ್ಣಾದ ಕೇದಿಗೆಯ ಹೊಡೆ, ಲಾಲಬಹದ್ದೂರ ಶಾಸ್ತ್ರಿ: ಇವನೆಂಥ ಭಾರತೀಯ?, ಯುದ್ಧ: ಒಂದು ಪರಿಶೀಲನೆ, ಬೆಡಗು: ದ್ವಂದ್ವಾರ್ಥದ ಧ್ವನಿಪೂರ್ಣ ಕವಿತೆ, ಚೆಂಬೆಳಕಿನ ಕವಿ ಕಣವಿ, ಚೆನ್ನವೀರ ಕಣವಿಯವರ ಕಾವ್ಯದಲ್ಲಿ ಜನಪದಸತ್ವದ ಕುರಿತು ಸಮಗ್ರ ಮಾಹಿತಿಯನ್ನು ಲೇಖಕ ಸಿ.ಕೆ. ನಾವಲಗಿ ಅವರು ವಿವರಿಸಿದ್ದಾರೆ.

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books