ಶೃಂಗಾರ ಲಹರಿ

Author : ಎಂ. ಎಚ್. ಕೃಷ್ಣಯ್ಯ

Pages 176

₹ 25.00




Year of Publication: 1989
Published by: ಸಿ.ಎಂ.ಎನ್. ಪ್ರಕಾಶನ
Address: # 33, 1ನೇ ಅಡ್ಡರಸ್ತೆ, ಎಸ್.ಆರ್.ನಗರ, ಬೆಂಗಳೂರು-560027

Synopsys

ಖ್ಯಾತ ಸಾಹಿತಿ ಡಾ. ಎಂ.ಎಚ್. ಕೃಷ್ಣಯ್ಯ ಅವರ ಕೃತಿ-ಶೃಂಗಾರ ಲಹರಿ. ಭಾರತೀಯ ಚಿತ್ರಕಲೆಯಲ್ಲಿ ಶೃಂಗಾರ ಲಹರಿ, ಕರ್ನಾಟಕದಲ್ಲಿ ಚಿತ್ರಕಲಾ ಪರಂಪರೆ, ಕಲೆ ಮತ್ತು ಪ್ರಾಯೋಗಿಕ ವಿಮರ್ಶೆ, ಡಿವಿಜಿ ಅವರ ಸೌಂದರ್ಯ ಮೀಮಾಂಸೆ, ಅಮೂರ್ತತೆ ಮತ್ತು ಮೂರ್ತತೆ ಕಲೆ: ಒಂದು ಟಿಪ್ಪಣಿ, ಚೈತನ್ಯ ಲಹರಿಯ ಅಭಿವ್ಯಕ್ತಿ: ಎಸ್. ಧನಲಕ್ಷ್ಮಿ ಅನುಬಂಧದ ವಿಭಾಗದಲ್ಲಿ ಕಲೆ ಮತ್ತು ಪ್ರಾಯೋಗಿಕ ವಿಮರ್ಶೆ, ಲಿಯೋನಾರ್ಡ್ ಡಾ. ವಿಂಚಿ, ಪೀಟರ್ ಬ್ರೂಗೆಲ್ ಹಾಗೂ ಪಾಲ್ ಕ್ಲೀ ವಿವರಗಳಿವೆ.

About the Author

ಎಂ. ಎಚ್. ಕೃಷ್ಣಯ್ಯ
(21 July 1937)

ಸಾಹಿತಿ, ವಿಮರ್ಶಕ ಪ್ರೊ. ಎಂ. ಎಚ್. ಕೃಷ್ಣಯ್ಯ ಅವರು (ಜನನ: 21-07-1937) ಮೈಸೂರಿನಲ್ಲಿ ಜನಿಸಿದರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ ಮತ್ತು ಎಂ. ಎ. ಪದವೀಧರರು.  ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಫೋರ್ಟ್ಸ್ ಅರೆನಾ ಪತ್ರಿಕೆಗಳಿಗೆ ಇವರನ್ನು ಸರ್ಕಾರವು ಸಂಪಾದಕರೆಂದು ನಿಯೋಜಿಸಿತ್ತು. ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ '(1987-92) ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ...

READ MORE

Related Books