ಸಮಕಾಲೀನ ಜಗತ್ತಿನಲ್ಲಿ ಭಾರತೀಯ ದೃಷ್ಟಿಕೋನದಿಂದ ಸಮಸ್ಯೆಗಳನ್ನು ಅರ್ಥೈಸುವವರು ಯಾರು ಎಂದು ಹುಡುಕುವಂತಿದೆ ಸದ್ಯದ ಪರಿಸ್ಥಿತಿ. ಇದು ಆಧುನಿಕ ಶಿಕ್ಷಣ ನಮಗೆ ಕೊಟ್ಟಿರುವ ಬಳುವಳಿ. ಲಕ್ಷಲಕ್ಷ ಸಂಬಳ ಎಣಿಸುವ ವೃತ್ತಿರಾಕ್ಷಸರನ್ನು ಸೃಷ್ಟಿಸುತ್ತಿರುವ ಆಧುನಿಕ ಶಿಕ್ಷಣ ಸ್ವತಂತ್ರವಾಗಿ ಯೋಚಿಸಬಲ್ಲ ಬೆರಳೆಣಿಕೆಯಷ್ಟು ಮಂದಿಯನ್ನೂ ಸೃಷ್ಟಿಸುತ್ತಿಲ್ಲವೆಂಬುದು ವೈರುಧ್ಯ. ಈ ದಿಸೆಯಲ್ಲಿ ನಮ್ಮ ನಡೆ ಹೇಗಿರಬೇಕು? ಭಾರತೀಯ ದೃಷ್ಟಿಕೋನದಿಂದ ಸಮಸ್ಯೆಗಳನ್ನು ನೋಡುವುದು ಎಂದರೇನು? ಮೆಕಾಲೆ ಶಿಕ್ಷಣದ ಹೊರಗೆ ನಿಂತು ಜಗತ್ತನ್ನು ಅರ್ಥೈಸಿಕೊಳ್ಳುವುದು ಹೇಗೆ? ಇವನ್ನೆಲ್ಲ ಚರ್ಚಿಸುವ ಕೃತಿ “ದೇಶೀ ದಿಶೆ”.
©2024 Book Brahma Private Limited.