ಸಗೀಗೀತ

Author : ಎಂ.ಎನ್. ಲೀಲಾವತಿ

Pages 48

₹ 30.00




Year of Publication: 2015
Published by: ಅಖಿಲಾ ಏಜೆನ್ಸೀಸ್
Address: ಅಖಿಲಾ ಏಜೆನ್ಸೀಸ್, ಅಂಜನಾದ್ರಿ ರೇಣುಕಾಚಾರ್ಯ ದೇವಸ್ಥಾನದ ರಸ್ತೆ, ಲಕ್ಷ್ಮೀ ಟಾಕೀಸ್ ಹಿಂಭಾಗ, ಮೈಸೂರು-570024

Synopsys

ಸಗೀಗೀತ ಬೇಂದ್ರೆ ಸಾಹಿತ್ಯದ ಒಳನೋಟವನ್ನು ವಿವರಿಸಿರುವ ಕೃತಿ. ದ.ರಾ.ಬೇಂದ್ರೆಯವರು ನಾಡಿನ ಹಿರಿಯ ಕವಿ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ವರಕವಿ ಬೇಂದ್ರೆಯವರನ್ನು ನೆನೆಯುವುದೇ ಈ ಕೃತಿಯ ಮೂಲ ಉದ್ದೇಶ ಎನ್ನುತ್ತಾರೆ ಲೇಖಕಿ ಎಂ.ಎನ್.ಲೀಲಾವತಿ. ಬೇಂದ್ರೆಯವರ ಸಾಹಿತ್ಯ ಮತ್ತು ಬದುಕಿನ ಕುರಿತು ಬೆಳಕು ಚೆಲ್ಲುವ ಕಿರುಹೊತ್ತಿಗೆ ಇದು. 

About the Author

ಎಂ.ಎನ್. ಲೀಲಾವತಿ

ಲೀಲಾವತಿ ರಾಮಕೃಷ್ಣ ಹೆಸರಿನಲ್ಲಿ ಕೃತಿಗಳನ್ನು ರಚಿಸಿರುವ ಲೇಖಕಿ ಎಂ.ಎನ್.ಲೀಲಾವತಿಯವರು 20-05-1965ರಲ್ಲಿ ಜನಿಸಿದರು. ನಂಜನಗೂಡು ಸಮೀಪದ ತುಮ್ಮನೇರಳೆ ಗ್ರಾಮದಲ್ಲಿ ಜನಿಸಿದ ಅವರು ಕನ್ನಡ ಎಂ.ಎ ಮುಗಿಸಿ, ಭಾರತೀಯ ಜೀವವಿಮಾ ನಿಗಮದಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಹಲವು ಕೃತಿಗಳನ್ನು ನೀಡಿದ್ದಾರೆ.  ...

READ MORE

Related Books