`ಪ್ರತೀಕ ಮೊಯಿಲಿ ಮಹಾಕಾವ್ಯ ಚಿಂತನ’ ಅರ್ಜುನ ಕೋರಟಕರ ಅವರ ಚಿಂತನೆಯಾಗಿದೆ. ''ರಾಮಾಯಣ ಮಹಾನ್ವೇಷಣಂ'' ಎಂಬ ರಾಜನೈತಿಕ ವ್ಯವಹಾರಗಳಿಗೆ ಹೋಲಿಸುವ ಹೊಸ ಮಹಾಕಾವ್ಯದ ಬಗ್ಗೆ ಒಂದು ಚಿಂತನೆ. ರಾಜಕಾರಣವನ್ನು ಮಹಾಕಾವ್ಯದೊಡಲಿಂದ ಇಂದಿನ ಯುಗಧರ್ಮಕ್ಕೆ ಪರಿವರ್ತಿಸಿದಾಗ ಅಲ್ಲಿನ ಮಹಾಪಾತ್ರಗಳು ಕೆಲವು ಸಾಮ್ಯತೆಗಳನ್ನು ಮೊಯಿಲಿ ಕೃತಿಯಲ್ಲಿ ಉಳಿಸಿಕೊಂಡಿವೆ.
ಅರ್ಜುನ ಕೋರಟಕರ ಅವರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದಿಯನ್ನು ಪಡೆದವರು. ಅವರು ಮೂಲತಃ ಕೋರಟಕರದವರು. ಕೃತಿಗಳು: ಆಲೋಚನೆ, ಪ್ರತೀಕ ಮೊಯಿಲಿ ಮಹಾಕಾವ್ಯ ಚಿಂತನ ...
READ MOREಹೊಸತು-2004- ಎಪ್ರಿಲ್
''ರಾಮಾಯಣ ಮಹಾನ್ವೇಷಣಂ'' ಎಂಬ ರಾಜನೈತಿಕ ವ್ಯವಹಾರಗಳಿಗೆ ಹೋಲಿಸುವ ಹೊಸ ಮಹಾಕಾವ್ಯದ ಬಗ್ಗೆ ಒಂದು ಚಿಂತನೆ. ರಾಜಕಾರಣವನ್ನು ಮಹಾಕಾವ್ಯದೊಡಲಿಂದ ಇಂದಿನ ಯುಗಧರ್ಮಕ್ಕೆ ಪರಿವರ್ತಿಸಿದಾಗ ಅಲ್ಲಿನ ಮಹಾಪಾತ್ರಗಳು ಕೆಲವು ಸಾಮ್ಯತೆಗಳನ್ನು ಮೊಯಿಲಿ ಕೃತಿಯಲ್ಲಿ ಉಳಿಸಿಕೊಂಡಿವೆ. ಅರಮನೆಯಲ್ಲಿ ದಾಸಿಯರ ಕಾರಸ್ಥಾನ, ಚಕ್ರವರ್ತಿಯ ಸಡಿಲತನ, ಮೇರೆ ಮೀರಿದ ಭಾತೃಪ್ರೇಮ, ಕಡೆಗೆ ಶ್ರೀರಾಮ ಕಳೆದುಕೊಂಡ ಸ್ತ್ರೀ ರೂಪದ ಪ್ರಜ್ಞೆ ಇವೆಲ್ಲ ಮಹಾನ್ವೇಷಣೆಗೆ ತಕ್ಕ ಪ್ರಸಂಗಗಳಾಗಿವೆ.