ಗೆಳೆಯರ ಗುಂಪು

Author : ವಾಮನ ಬೇಂದ್ರೆ

Pages 29

₹ 5.00




Year of Publication: 1999
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಕನ್ನಡದ ಗಾರುಡಿಗ ಕವಿ, ದ.ರಾ.ಬೇಂದ್ರೆಯವರ ಸಾಹಿತ್ಯ ಬದುಕಿನಲ್ಲಿ ಅವರ ಜತೆ ತೀರಾ ಒಡನಾಟದಲ್ಲಿದ್ದ ಸಾಹಿತ್ಯದ ಗೆಳೆಯರ ಬಗ್ಗೆ ಹಾಗೂ ಆ ಗೆಳೆಯರ ಗುಂಪಿನ  ಬಗ್ಗೆ ಈ ಕಿರುಪುಸ್ತಕದಲ್ಲಿ ವಿವರವಾಗಿ ಪ್ರಸ್ತಾಪಿಸಲಾಗಿದೆ.

About the Author

ವಾಮನ ಬೇಂದ್ರೆ
(28 July 1935 - 28 September 2016)

ಪ್ರಾಧ್ಯಾಪಕ, ಸಾಹಿತಿ ವಾಮನ ಬೇಂದ್ರೆ ಅವರ (ಜನನ: 1935 ಜುಲೈ 28 ) ಹುಟ್ಟೂರು ಹಾವೇರಿ ಜಿಲ್ಲೆಯ ರಾಣಿ ಬೆನ್ನೂರು. ತಂದೆ ದ.ರಾ.ಬೇಂದ್ರೆ, ತಾಯಿ ಲಕ್ಷ್ಮೀಬಾಯಿ. ಪ್ರಾರಂಭಿಕ ಶಿಕ್ಷಣ ಗದಗದಲ್ಲಿ ನೆರವೇರಿತು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರರು. ಪುಣೆ ವಿಶ್ವವಿದ್ಯಾಲಯಕ್ಕೆ ‘ಲಕ್ಷ್ಮೀಶನ ಜೈಮಿನಿ ಭಾರತ - ಒಂದು ಅಧ್ಯಯನ ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪಡೆದರು.  ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ ಭಾಷೆಗಳ ಮೇಲೆ ಪ್ರಭುತ್ವವಿತ್ತು. ಸಂಗೀತ, ನಾಟಕ, ಭಾಷಣದಲ್ಲೂ ಆಸಕ್ತಿಯಿದ್ದು, ‘ತೊದಲು’ ಅವರ ಮೊದಲ ಕವನ. ಸಂಕಲನ.   ‘ಕುಶಲಕವಿ ಲಕ್ಷ್ಮೀಶ, ಲಕ್ಷ್ಮೀಶ ಕವಿ-ಕಾವ್ಯ ಪರಂಪರೆ, ಲಕ್ಷ್ಮೀಶ : ಒಂದು ಅಧ್ಯಯನ, ...

READ MORE

Related Books