ಬೇಂದ್ರೆ ಬೆಳಕು

Author : ಸುರೇಶ ವೆಂ. ಕುಲಕರ್ಣಿ

Pages 116

₹ 50.00




Year of Publication: 2011
Published by: ಪ್ರಸಾರಾಂಗ
Address: ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಸಾಧನಕೇರಿ, ಧಾರವಾಡ-8

Synopsys

ದ.ರಾ.ಬೇಂದ್ರೆಯವರು ಒಬ್ಬ ಶಕ್ತಿ ಎಂತಿತ್ತು. ಅವರ ದೈನಂದಿನ ಕ್ರಿಯೆ, ಪ್ರತಿಕ್ರಿಯೆಗಳು ಹೇಗಿದ್ದವು- ನೋಡಲು ನಮಗೆ ಸಿಗುವುದಿಲ್ಲ. ಅವರೊಂದಿಗೆ ಹತ್ತಾರು ವರುಷ ಗೆಳೆಯನಂತೆ. ಶಿಷ್ಯನಂತೆ ಒಡನಾಡಿದ್ದ ಶಿಕ್ಷಕ - ಕಲಾವಿದ ಸುರೇಶ ಕುಲಕರಣಿಯವರಿಗೆ ಬೇಂದ್ರೆ-ಜೀವನ ನೆನಪುಗಳು ಬೆಳಕಿನಂತೆ ದಿವ್ಯ ದಿನದಿನವೂ ನವ್ಯ. ಅವುಗಳು ಇಲ್ಲಿ ಓದಲು ಸಂಗ್ರಹವಾಗಿವೆ.

About the Author

ಸುರೇಶ ವೆಂ. ಕುಲಕರ್ಣಿ
(25 April 1948)

ಕಲಾವಿದ, ಲೇಖಕ ಸುರೇಶ ವೆಂಕಟೇಶ ಕುಲಕರ್ಣಿ ಅವರು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬನ್ನಿಕೊಪ್ಪದಲ್ಲಿ 1948 ಏಪ್ರಿಲ್ 25ರಂದು ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ  ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಪೂರೈಸಿದ ಇವರಿಗೆ 1969ರಿಂದ ಬೇಂದ್ರೆ ಅವರ ನಿಕಟ ಸಂಪರ್ಕ ಬೆಳೆಯಿತು. ಕರ್ನಾಟಕ ಹೈಸ್ಕೂಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ವೃತ್ತಿ ಆರಂಭ. ‘ಮೇಘದೂತ ಡಾ. ದ. ರಾ. ಬೇಂದ್ರೆ, ನನ್ನ ನಲ್ಲ - ಹಲಸಂಗಿ ಚನ್ನಬಸಪ್ಪ ಮತ್ತು ಜೀವಿ, ಔದುಂಬರ ಗಾಥೆ - ದ. ರಾ. ಬೇಂದ್ರೆ ಅವರ ಸಮಗ್ರ ಕಾವ್ಯ ಸಂಪುಟ, ಸಚಿತ್ರ ಇತಿಹಾಸ ಪುಸ್ತಕ, ಸಸ್ಯ ಸಂಪದ, ಪ್ರಾಣಿ ...

READ MORE

Related Books