ಆಧುನಿಕ ಕನ್ನಡ ವಿಮರ್ಶೆ (ಪ್ರಕಾರ, ಪ್ರೇರಣೆ, ಪ್ರಯೋಗ) -ವಿಮರ್ಶಕ ಜಿ.ಎಸ್. ಆಮೂರ ಅವರ ವಿಮರ್ಶೆ ಲೇಖನಗಳ ಸಂಕಲನ. ಕೃತಿಯಲ್ಲಿ ನಿವೇದನೆ ಭಾಗ ಒಂದು : ಪ್ರಕಾರಗಳು 2. ಪ್ರಕಾರ ವಿಮರ್ಶೆ : ಪ್ರಸ್ತುತತೆ ಹಾಗೂ ಪ್ರಯೋಜನ 3. ವಿಮರ್ಶೆಯ ಹಾದಿ 4. ಕಾವ್ಯದಲ್ಲಿ ಆಕೃತಿ ಹಾಗೂ ಆಶಯ : ಒಂದು ಟಿಪ್ಪಣಿ ನಾಟಕ : ಮೂರು ಲೇಖನಗಳು 6. ಕಾದಂಬರಿಯ ಸ್ವರೂಪ : ಹೊಸ ಚಿಂತನೆ 7. ಸಣ್ಣ ಕತೆ : ಒಂದು ವ್ಯಾಖ್ಯೆ ಭಾಗ ಎರಡು : ಪ್ರೇರಣೆಗಳು 8. ಬಾಹ್ಯಪ್ರೇರಣೆ : ಪಾಶ್ಚಾತ್ಯ ವಿಮರ್ಶೆ 9. ಎಮರ್ಸನ್ನಲ್ಲಿ ರೂಪ(Form)ದ ಕಲ್ಪನೆ ಟಿ. ಎಸ್. ಎಲಿಯಟ್ನ ಕಾವ್ಯಮೀಮಾಂಸೆ ಎಫ್. ಆರ್. ಲೀವಿಸ್ನ ಪ್ರಸ್ತುತತೆ ಜಾರ್ಜ್ ಲುಕ್ಯಾಚ್: ಮಾರ್ಕ್ಸಿಸ್ಟ್ ಚಿಂತಕ 13. ಎಡ್ವರ್ಡ್ ಸೈದ್ : ಪೌರ್ವಾತ್ಯವಾದ ಹಾಗೂ ಸಾಮ್ರಾಜ್ಯವಾದಗಳ ಅನಾವರಣ ಭಾಗ ಮೂರು : ಪ್ರಯೋಗಗಳು 14. ಆಧುನಿಕ ಕನ್ನಡ ವಿಮರ್ಶೆಯ ಒಲವುಗಳು 15. ರಾಮಾಯಣ ಹಾಗೂ ಮಹಾಭಾರತ : ಮಾಸ್ತಿಯವರ ಚಿಂತನೆಯ ಆಧುನಿಕತೆ ದ. ರಾ. ಬೇಂದ್ರೆ : ವಿಮರ್ಶೆ ಹಾಗೂ ಸೃಜನಶೀಲತೆ 176 ವಿ.ಸೀ.ಯವರ ಕಲಾಮೀಮಾಂಸೆ : ಪೂರ್ವ ಪಶ್ಚಿಮಗಳ ಸಮನ್ವಯ 200 ಕೀರ್ತಿನಾಥ ಕುರ್ತಕೋಟಿ : ನವೋದಯದ ಪ್ರಾತಿನಿಧಿಕ ವಿಮರ್ಶೆ 215 ಎಂ.ಜಿ. ಕೃಷ್ಣಮೂರ್ತಿ : ನವ್ಯ ವಿಮರ್ಶೆ 234 20. ಡಿ. ಆರ್. ನಾಗರಾಜರ ವಿಮರ್ಶೆ : ಮಾರ್ಕ್ಸ್-ಅಲ್ಲಮರ ಮೇಳ 243 21. ಸಮಾರೋಪ : ಕನ್ನಡ ವಿಮರ್ಶೆಯ ಸವಾಲುಗಳು-ಹೀಗೆ ಅಧ್ಯಾಯಗಳನ್ನು ಒಳಗೊಂಡಿದೆ.
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE