ರಂಗ ಪುರಂದರ

Author : ಹೂಲಿ ಶೇಖರ್

Pages 88

₹ 80.00




Year of Publication: 2021
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಮುಖ್ಯರಸ್ತೆ, ಸರಸ್ವತಿ ಗೋದಾಮು, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕ ಹೂಲಿ ಶೇಖರ್ ಅವರ ನಾಟಕ ಕೃತಿ-ರಂಗ ಪುರಂದರ. ಜಾತಿ ವ್ಯವಸ್ಥೆಯ ಕರಾಳತೆಯ ಮಧ್ಯೆ, ನೃತ್ಯ-ಸಂಗೀತ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮಹಿಳೆಯರ ಶ್ರೇಷ್ಠತೆ ಕುರಿತು ಒಂದು ಆಯಾಮವು ಸ್ಪಷ್ಟಪಡಿಸುತ್ತದೆ. ವಿವಾಹ ಜೀವನದ ಕಟು ವಾಸ್ತವ ಹಾಗೂ ಭ್ರಮೆಗಳ ದ್ವಂದ್ವಗಳು ಮತ್ತೊಂದೆಡೆ. ಈ ದ್ವಂದ್ವಗಳ ಪರಿಹಾರಕ್ಕಾಗಿ ಎಂಬಂತೆ ಶ್ರೀನಿವಾಸ ನಾಯಕನ ಪಾತ್ರ ಇಡೀ ನಾಟಕದ ಕೇಂದ್ರವಾಗಿಸಿ, ಜೀವನ ತತ್ವಗಳನ್ನು ಈ ನಾಟಕ ಪ್ರತಿಪಾದಿಸುತ್ತದೆ.

About the Author

ಹೂಲಿ ಶೇಖರ್

ಲೇಖಕ ಹೂಲಿ ಶೇಖರ್ ಅವರು ಕತೆಗಾರ, ಕಾದಂಬರಿಕಾರ, ನಾಟಕಕಾರರು. 50 ವರ್ಷ ಕಾಲ ಕನ್ನಡ  ರಂಗಭೂಮಿಯಲ್ಲಿ ನಟ, ರಂಗ ನಿರ್ದೇಶಕರಾಗಿಯೂ ಕೊಡುಗೆ ನೀಡಿದ್ದಾರೆ. ಸುಮಾರು 40ಕ್ಕೂ ಮಿಕ್ಕಿ ನಾಟಕಗಳನ್ನು ಬರೆದಿದ್ದಾರೆ. ಕತೆ-ಚಿತ್ರಕತೆ-ಸಂಭಾಷಣೆ-ನಟರಾಗಿ, ಸಂಘಟನೆಗಾರರಾಗಿ ಕಿರುತೆರೆಯಲ್ಲಿ ಈವರೆಗೆ ಸುಮಾರು 20 ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಮೂಡಲ ಮನೆ, ಆ ಊರು ಈ ಊರು, ಮಹಾನವಮಿ, ಸೌಭಾಗ್ಯವತಿ, ಗಂಗಾ ಮುಂತಾದ ಧಾರಾವಾಹಿಗಳಲ್ಲಿಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಕಿರುತೆರೆಯಲ್ಲಿ ತಂದವರು. ದೇಶ-ವಿದೇಶದಲ್ಲೂಸಂಚರಿಸಿ ಜನಪದೀಯ ಹಾಗೂ ರಂಗ ಚಟುವಟಿಕೆಗಳನ್ನು ಅಧ್ಗಯನ ಮಾಡಿದ್ದಾರೆ. ಇವರಿಗೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಅಕಾಡೆಮಿಯ ಪ್ರಶಸ್ತಿಗಳು ಸಂದಿವೆ. ಕೃತಿಗಳು: ’ಕರಿಯು ಕನ್ನಡಿಯೊಳಗೆ’ ನಾಟಕ ಕೃತಿಗೆ ...

READ MORE

Related Books