ಲೇಖಕಿ ರೇವತಿ ನಾಡಗೀರ ಅವರ ನಾಟಕ ’ಗೊಂಬಿ ಮದುವಿ’. ಮುನ್ನುಡಿ ಬರೆದ, ಟಿ.ಪಿ ಅಶೋಕ ’ಉತ್ತರ ಕರ್ನಾಟಕದ ದೇಶಿಯ ಸೊಗಡಿನಲ್ಲಿ ಸ್ಥಳೀಯ ನಂಬಿಕೆ-ಆಚರಣೆ ಆಶೋತ್ತರಗಳು ದಟ್ಟವಾಗಿ ಹೆಣೆದುಕೊಂಡು ಒಂದು ಸ್ವಯಂಪೂರ್ಣ ಪುಟ್ಟ ವಿಶ್ವವೇ ಇಲ್ಲಿ ಸೃಷ್ಟಿಯಾಗಿದೆ. ಬಡ, ಮುಗ್ದ ಹುಡುಗಿಯೊಬ್ಬಳ ಕನಸುಗಳು ಆ ಹಳ್ಳಿಯ ಪ್ರತಿಷ್ಠಿತ ಕುಟುಂಬವೊಂದರ ಕನಸುಗಳೊಡನೆ ಬೆರೆತು ಜಾತಿಭೇದ-ವರ್ಗಭೇದಗಳನ್ನು ಅಳಿಸಿ ಹಾಕಬಲ್ಲ ಸ್ಪಿತಿಯನ್ನು ಮುಟ್ಟಿಬಿಡುತ್ತವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.