‘ಅರಿವಿನ ಪಯಣ’ ಸಂಪಿಗೆ ತೋಂಟದಾರ್‍ಯ ಅವರ ರಚನೆಯ ನಾಟಕವಾಗಿದೆ. ಅವಲೋಕನ ಪಾತ್ರಗಳ ಮೂಲಕ ವಿಜ್ಞಾನಿಗಳು ಸಾಧಿಸುತ್ತ ಬಂದ ಹಂತ-ಹಂತವಾದ ಏಳಿಗೆಯನು ವಿವರಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
ಆಧುನಿಕ ವಿಜ್ಞಾನ ಮಾನವನಿಗೆ ಪ್ರಪಂಚದ ಬಹಳಷ್ಟು ನಿಗೂಢಗಳನ್ನೂ ಅಚ್ಚರಿಯ ಸಂಗತಿಗಳನ್ನೂ ತೆರೆದಿಟ್ಟು ಆತನ ಜ್ಞಾನದ ಅಂಗಣವನ್ನು ವಿಸ್ತರಿಸಿದೆ. ಪ್ರಸ್ತುತ ನಾಟಕ ವಿಜ್ಞಾನ ನಡೆದು ಬಂದ ದಾರಿಯತ್ತ ಒಂದು ಅವಲೋಕನ. ಪಾತ್ರಗಳ ಮೂಲಕ ವಿಜ್ಞಾನಿಗಳು ಸಾಧಿಸುತ್ತ ಬಂದ ಹಂತ-ಹಂತವಾದ ಏಳಿಗೆಯನ್ನು ವಿವರಿಸುವ ಪ್ರಯತ್ನ, ಕೊನೆಯಲ್ಲಿ ಟಿಪ್ಪಣಿಗಳ ಮೂಲಕ ಏಳು ಜನ ವಿಜ್ಞಾನಿಗಳ ಕಾಲ-ದೇಶ-ಸಾಧನೆಗಳನ್ನು ಪರಿಚಯಿಸಲಾಗಿದೆ.
ಹೊಸತು- ಫೆಬ್ರವರಿ- 2002
©2024 Book Brahma Private Limited.