ನಚಿಕೇತ

Author : ಸಿ.ಕೆ.ವೆಂಕಟರಾಮಯ್ಯ

Pages 140




Year of Publication: 1934
Published by: ಸಿ. ಕೆ. ವೆಂಕಟರಾಮಯ್ಯ

Synopsys

ನಚಿಕೇತ ಎಂಬ ಪುಸ್ತಕವು ಸಿ. ಕೆ. ವೆಂಕಟರಾಮಯ್ಯ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಕಠೋಪನಿಷತ್ತಿನಲ್ಲಿ ವರ್ಣಿತನಾಗಿರುವ ಮಹಾಪುರುಷ ಸಕೇತನು ಕಥಾನಾಯಕನಾಗಿರುವಂತೆ ಈ ನಾಟಕವನ್ನು ಬರೆದಿದ್ದೇನೆ. ಪುಣ್ಯಶಕನಾದ ಆತನ ಕಥೆಯು ಸೈಕೀಯ ಬ್ರಾಹ್ಮಣ, ಕಠೋಪನಿಷತ್ತು, ಮಹಾಭಾರತ-ಇವು ಮೂರರಲ್ಲಿಯೂ ಬರುತ್ತದೆ. ಅವು ಮೂರನ್ನೂ, ಅವುಗಳ ಜೊತೆಗೆ ಕಠೋಪನಿಷತ್ತಿನ ಶ್ರೀಮಚ್ಛ೦ಕರಭಾಷ್ಯ, ಶ್ರೀ ರಂಗರಾಮಾನುಜೀಯ ವ್ಯಾಖ್ಯಾನ ಮುಂತಾದವುಗಳನ್ನೂ ಓದಿ ಮನನಮಾಡಿ ನಚಿಕೇತ, ಅವನ ತಂದೆ ವಾಜಶ್ರವಸ, ಯಮಧರ್ಮರಾಜ, ಈ ಮೂರು ಪಾತ್ರಗಳನ್ನೂ ಅಳವಡಿಸಿದ್ದೇನೆ. ಲೇಖಕರು ತಿಳಿಸಿದ್ದಾರೆ. 

About the Author

ಸಿ.ಕೆ.ವೆಂಕಟರಾಮಯ್ಯ
(10 December 1896 - 03 April 1973)

ಚನ್ನಪಟ್ಟಣ ತಾಲೂಕಿನ ಪೊಟ್ಳು ಗ್ರಾಮದಲ್ಲಿ 1896ರ  ಡಿಸೆಂಬರ್ 10 ರಂದು ಜನಿಸಿದ ಸಿ.ಕೆ.ವೆಂಕಟರಾಮಯ್ಯ ಅವರು ತಂದೆ ಕೃಷ್ಣಪ್ಪ ; ತಾಯಿ ನಂಜಮ್ಮ.ಅವರ ಪುತ್ರರು. ಚನ್ನಪಟ್ಟಣದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ. ಪದವಿ, ಮುಂಬಯಿಯಲ್ಲಿ ಎಂ.ಎ,  ಹಾಗೂ ಎಲ್.ಎಲ್.ಬಿ ಪದವಿ ಪಡೆದರು. ಶ್ರೀರಂಗಪಟ್ಟಣದಲ್ಲಿ ವಕೀಲಿ ವೃತ್ತಿ, ನಂತರ  ಮೈಸೂರು ಸರಕಾರದ ಭಾಷಾಂತರ ಇಲಾಖೆಯಲ್ಲಿ ಸೇವೆ, ತದನಂತರ, ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಮೊದಲ ನಿರ್ದೇಶಕರಾದರು. ಕಥಾಸಂಕಲನ: ಹಳ್ಳಿಯ ಕಥೆಗಳು, ತುರಾಯಿ ನಾಟಕ: ಸುಂದರಿ, ನಚಿಕೇತ, ಮಂಡೋದರಿ, ನಮ್ಮ ಸಮಾಜ, ಬ್ರಹ್ಮವಾದಿ, ಮತ್ತು  ಭಾಸ ಹಾಗೂ ಕಾಳಿದಾಸರ ಕೃತಿಗಳ ಬಗೆಗೆ ವಿಮರ್ಶೆ ಬರೆದಿದ್ದಾರೆ. ಬುದ್ಧ, ಪೈಗಂಬರ, ಲಿಂಕನ್, ...

READ MORE

Related Books