ಬಸವ ಚರಿತೆ ಹಾಗೂ ಧೊರಣೆಗಳನ್ನು ಜನಮಾನಸದಲ್ಲಿ ಜಾಗೃತಿ ತರುವುದು ಬಸವ ಮಹಾಮಾನವ ಕಿರು ನಾಟಕದ ಮೂಲ ಉದ್ದೇಶ. ಲೇಖಕ ಅಯ್ಯಪ್ಪಯ್ಯ ಹುಡಾ ಅವರ ಸರಳ ಸಂಭಾಷಣೆ ಹಾಗೂ ಘಟನೆ-ಸನ್ನಿವೇಶಗಳ ಜೋಡಣೆ ಕುಶಲತೆ ನಾಟಕದ ಪ್ರದರ್ಶನದ ಪರಿಣಾಮಕಾರಿ ಶಕ್ತಿಯಾಗಿದೆ.
ಅಯ್ಯಪ್ಪಯ್ಯ ಹುಡಾ ಅವರು ಮೂಲತಃ ರಾಯಚೂರಿನವರು. ಬಸವಣ್ಣನವರ ಬದುಕು ಆದರ್ಶ ಹಾಗೂ ಜೀವನ ಮೌಲ್ಯಗಳನ್ನು ಅಪ್ಪಿಕೊಂಡವರು. ...
READ MORE