`ಪೇಯಿಂಗ್ ಗೆಸ್ಟ್’ ಡಿ. ಎಸ್. ಚೌಗಲೆ ಅವರು ರೂಪಾಂತರಿಸಿರುವ ನಾಟಕವಾಗಿದೆ. ಹೊಸಹೊಸ ಪ್ರಯೋಗಗಳನ್ನು ಬಯಸುವ ಕನ್ನಡ ರಂಗಭೂಮಿಗೆ ಇದು ಮರಾಠಿ ಅನುವಾದಿತ ನಾಟಕ. ಈಗಾಗಲೇ ರಂಗದಲ್ಲಿ ಪ್ರದರ್ಶನಗೊಂಡು ಜನಪ್ರಿಯತೆ ಗಳಿಸಿದೆ. ಕಥಾವಸ್ತು ತುಂಬ ಸರಳವಾದರೂ ನಾಟಕದ ನಿರೂಪಣೆ ಮತ್ತು ಸಂಭಾಷಣೆಯ ದೃಷ್ಟಿಯಿಂದ ತೀರಾ ಹೊಸತನವನ್ನು ಮೈಗೂಡಿಸಿಕೊಂಡಿದೆ.
ಹೊಸತು- 2004- ಜನವರಿ
ಹೊಸಹೊಸ ಪ್ರಯೋಗಗಳನ್ನು ಬಯಸುವ ಕನ್ನಡ ರಂಗಭೂಮಿಗೆ ಇದು ಮರಾಠಿ ಅನುವಾದಿತ ನಾಟಕ. ಈಗಾಗಲೇ ರಂಗದಲ್ಲಿ ಪ್ರದರ್ಶನಗೊಂಡು ಜನಪ್ರಿಯತೆ ಗಳಿಸಿದೆ. ಕಥಾವಸ್ತು ತುಂಬ ಸರಳವಾದರೂ ನಾಟಕದ ನಿರೂಪಣೆ ಮತ್ತು ಸಂಭಾಷಣೆಯ ದೃಷ್ಟಿಯಿಂದ ತೀರಾ ಹೊಸತನವನ್ನು ಮೈಗೂಡಿಸಿಕೊಂಡಿದೆ. ಮುಗ್ಧ ಮನುಷ್ಯನ ಸಹಜ ಆಕಾಂಕ್ಷೆ ಮಹತ್ವಾಕಾಂಕ್ಷೆಯಾಗಿ ಪರಿವರ್ತಿತಗೊಂಡಾಗ ಮಾನವೀಯ ಮೌಲ್ಯಗಳು ಕುಸಿಯುವುದನ್ನು ನಾಟಕವು ಹೇಳುತ್ತದೆ. ಸೊಗಸಾದ ಅನುವಾದ ಚೌಗಲೆ ಅವರದ್ದು.
©2024 Book Brahma Private Limited.