ಹಿರಿಯ ಸಾಹಿತ್ಯ ದಿಗ್ಗಜ ಡಾ. ಡಿ.ವಿ.ಜಿ. ಅವರ ರಚಿಸಿದ ಎರಡು ನಾಟಕಗಳು ಸಂಗ್ರಹ ಕೃತಿ-ತಿಲೋತ್ತಮೆ, ಕನಕಾಲುಕಾ. ‘ಕನಕಾಲುಕಾ’ ಈ ಕೃತಿಯು ಇಂದಿಗೂ ಮನುಷ್ಯನನ್ನು ಜಿಜ್ಙಾಸೆಗೆ ಹಚ್ಚುತ್ತದೆ. ಮನುಷ್ಯ ವಿದ್ಯಾವಂತನಾದಂತೆಲ್ಲ ಆತನಲ್ಲಿ ನಾಗರಿಕತೆ ಹೆಚ್ಚುತ್ತದೆ ಎಂದು ತಿಳೀದಿರುತ್ತೇವೆ. ಆದರೆ, ವಾಸ್ತವ ಹಾಗಿರುವುದಿಲ್ಲ. ಬದಲಾಗಿ ಅದು ತಿರುವು-ಮುರುವು ಪಡೆಯುತ್ತದೆ. ಮನುಷ್ಯ ವಿದ್ಯಾವಂತನಾದಂತೆಲ್ಲ ಆತನಲ್ಲಿ ಅನಾಗರಿಕ ವಿಚಾರಗಳು, ವರ್ತನೆಗಳು ಈ ಹಿಂದಿಗಿಂತಲೂ ಹೆಚ್ಚುತ್ತವೆ ಎಂಬುದು ಈ ನಾಟಕದ ಕಥಾ ವಸ್ತು. ನಿರ್ಮಲಾ ದಾಂಪತ್ಯವನ್ನು ಈ ಕೃತಿಯು ಓದುಗರಿಗೆ ಸಂದೇಶ ನೀಡುತ್ತದೆ.
©2024 Book Brahma Private Limited.