‘ಮುಕ್ತಧಾರಾ’ಶ್ರೀನಿವಾಸ್ ವಿ. ಸುತ್ರಾವೆ ಅವರ ರಚನೆಯ ನಾಟಕವಾಗಿದೆ. ಆಧುನಿಕತೆಯ ಬೆನ್ನುಹತ್ತಿ ಭಾರಿಗಳಿಸಿದ್ದೇವೆ ಎಂದು ಬೀಗುವ ನಾವು ಶಾಶ್ವತವಾಗಿ ಕಳೆದುಕೊಂಡ ಮೌಲ್ಯಗಳು ಏನೆಂದು ತಿಳಿಸುವ ಕೃತಿಯಾಗಿದೆ.
ಹೊಸತು-2002-ಏಪ್ರಿಲ್
ಸುಮನ್ ... ಸುಮನ್ ! ಶಾಶ್ವತವಾಗಿ ಕಳೆದುಹೋದ ಮಗ ನನ್ನು ತಾಯೊಬ್ಬಳು ಇಲ್ಲಿನ ನಾಟಕದಲ್ಲಿ ಮನಕಲಕುವಂತೆ ಕರೆಯುತ್ತಾಳೆ. ಆಧುನಿಕತೆಯ ಬೆನ್ನುಹತ್ತಿ ಭಾರೀ ಗಳಿಸಿದ್ದೇವೆ ಮುಕ್ತದಾರಾ ಎಂದು ಬೀಗುವ ನಾವು ಶಾಶ್ವತವಾಗಿ ಕಳೆದುಕೊಂಡ ಮೌಲ್ಯಗಳು ಏನೆಂದು ತಿಳಿಸುವ ಕೃತಿ. ನೊಬೆಲ್ ಪಾರಿತೋಷಕ ಪಡೆದ ನಮ್ಮ ಹೆಮ್ಮೆಯ ಸಾಹಿತ್ಯಕ ಸಂಪತ್ತಾದ ಶ್ರೀ ಠಾಕೂರ್ ಪ್ರಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ನಿಸರ್ಗದ ಮಹಾನ್ ಶಕ್ತಿಯ ಮುಂದೆ ವಿನೀತನಾಗಿರಬೇಕೆಂಬ ಸಂದೇಶ.
©2024 Book Brahma Private Limited.