‘ಹತ್ತು ಪತ್ರಗಳು ಮತ್ತು ನಮ್ಮ ಕನಸಿನ ಗೋರಿ’ ಜಯರಾಮ್ ರಾಯಪುರ ಅವರ ಎರಡು ಕಾಲೇಜು ನಾಟಕಗಳು ಒಳಗೊಂಡ ಕೃತಿಯಾಗಿದೆ. ಕಾಲೇಜು ರಂಗಭೂಮಿಗೆ ವಿನೂತನ ಕೊಡುಗೆಯಾಗಿ ಹೊರಬಂದಿರುವ ಈ ನಾಟಕ ಕೃತಿಯ ಮೂಲಕ ರಂಗದ ಮೇಲಿನ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವುದು ಲೇಖಕರ ಮುಖ್ಯ ಆಶಯವಾಗಿದೆ. ಇಲ್ಲಿ ಕನಸ್ಸಿನ ಕುರಿತ ವಿಚಾರಗಳನ್ನು ಲೇಖಕ ವಿಶ್ಲೇಷಿಸಿದ್ದಾರೆ.
ಜಯರಾಮ್ ರಾಯಪುರ ಅವರು ಮೂಲತಃ ಬೆಂಗಳೂರಿನವರು. ಪ್ರಸ್ತುತ ಚೆನೈಯಲ್ಲಿ ವಾಸವಾಗಿದ್ದಾರೆ. ಕೃತಿಗಳು: ಹತ್ತು ಪತ್ರಗಳು ಮತ್ತು ನಮ್ಮ ಕನಸಿನ ಗೋರಿ, ಸಿರಿಗೆ ಸೆರೆ (ಕೆಂಪೇಗೌಡ ಕುರಿತ ಐತಿಹಾಸಿಕ ನಾಟಕ) ...
READ MORE