‘ಹೇಮಾವತಿಯ ತೀರದಲ್ಲಿ ಇತರ ಪ್ರಬಂಧಗಳು’ ಕೃತಿಯು ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಬಂಧ ಸಂಕಲನವಾಗಿವೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಈ ಕೃತಿಯು 1966ರಲ್ಲಿ ಮೊದಲನೇ ಮುದ್ರಣ, 2016ರಲ್ಲಿ ಎರಡನೇ ಮುದ್ರಣವನ್ನು ಹಾಗೂ ಪ್ರಸ್ತುತ ಮೂರನೇಯ ಮುದ್ರಣವನ್ನು ಕಂಡಿದೆ. ಗೊರೂರು ಗ್ರಾಮ, ಹೇಮಾವತಿ ನದಿ – ಈ ಎರಡೂ ಗೊರೂರರ ಸಾಹಿತ್ಯದಿಂದ ಅಮರವಾದವು. ‘ಹೇಮಾವತಿ’, ಆ ಸಾಹಿತ್ಯ ಸಮಸ್ತಕ್ಕೂ ಸ್ಪೂರ್ತಿ. ಹೀಗೆ ಒಂದು ಊರಿನೊಡನೆ, ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ವಿರಳವೇ. ಆದರೆ ಅಂತಹ ಶಕ್ತಿ ಗೊರೂರು ಅವರಿಗೆ ಇತ್ತು ಎಂಬುದನ್ನು ನಾವು ಈ ಕೃತಿಯ ಮುಖೇನ ಕಾಣಬಹುದಾಗಿದೆ.
©2024 Book Brahma Private Limited.