ಪರ್ಣಕುಟಿ-ಸಿದ್ಧವನಹಳ್ಳಿ ಕೃಷ್ಣಶರ್ಮ ಅವರ ಕೃತಿ. 1938-39ರ ಅವಧಿಯಲ್ಲಿ ತಮ್ಮ ಮನಸ್ಸಿನಲ್ಲಿ ಮೂಡಿರುವ ವಿಚಾರ-ಭಾವಗಳಿಗೆ ಬಂದ ಚಿತ್ರಗಳಾಗಿವೆ. ರಾಜಕಾರಣದ ಸಲಹೆ ಕೇಳಲು ಹೋದರೂ ಅವರಿಗೆ ದೊರೆಯುವುದು ಧಾರ್ಮಿಕ ಅನುಭಾವ. ಇಂತಹ ಪರ್ಣಕುಟಿಯಲ್ಲಿ ಗಾಂಧೀಜಿಯ ಧಾರ್ಮಿಕ ಜೀವನ, ನಂಬಿದ ಸಂಸ್ಕೃತಿ, ಪರ್ಣಕುಟಿ ಅಂಗಳದಲ್ಲಿ ನಡೆದ ಪ್ರಾರ್ಥನೆ, ಒಬ್ಬ ವ್ಯಕ್ತಿ ಹೇಗೆ ತನ್ನ ಕುಟುಂಬ, ರಾಜಕಾರಣ, ಸ್ವಾತಂತ್ಯ್ರ ಹೋರಾಟ, ಗಲಭೆ-ಗೊಂದಲ, ಪ್ರಾರ್ಥನೆ, ಸ್ವದೇಶಿ ಪರಿಕಲ್ಪನೆ ಹೀಗೆ ಎಲ್ಲವನ್ನೂ ಸರಳವಾಗಿ ಉಸಿರಾಡಿಸುವಂತೆ ಮೈಗೂಡಿಸಿಕೊಂಡಿದ್ದರ ಬಗ್ಗೆ , ಪರ್ಣಕುಟಿಯಲ್ಲಿಯ ತಮ್ಮ ಅನುಭವಗಳನ್ನು ಲೇಖಕರು ಬರೆದಿದ್ದಾರೆ.
©2024 Book Brahma Private Limited.