ತೊರೆದು ಜೀವಿಸಬಹುದೇ...?

Author : ಪುನರ್ವಸು ಪ್ರಶಾಂತ

Pages 104

₹ 75.00




Year of Publication: 2019
Published by: ಪದ್ಮಜಾ ಜೋಯ್ಸ್ ಫೀನಿಕ್ಸ್ ಕ್ರಿಯೇಷನ್ಸ್ & ಕಲೆಕ್ಷನ್ಸ್
Address: ಎ.ಪಿ. ರಸ್ತೆ, ಸೀಬಿನಕೆರೆ,ತೀರ್ಥಹಳ್ಳಿ- 577 432 ಶಿವಮೊಗ್ಗ ಜಿಲ್ಲೆ
Phone: 9480017010

Synopsys

ಯುವ ಮನಸುಗಳ ತುಡಿತಗಳು, ಭಾವನೆಗಳು, ಮನೋಭಿಲಾಷೆಗಳ ಕ್ರೂಢೀಕೃತ ರೂಪ ತೊರೆದು ಜೀವಿಸಬಹುದೇ? ಮನುಷ್ಯ ಭಾವನಾ ಜೀವಿ. ಭಾವನೆಗಳ ಬೆನ್ನತ್ತಿದ ಬದುಕು ಹೇಗಿರುತ್ತದೆ? ಎಗ್ಗಿಲ್ಲದೇ ಓಡುವ ಭಾವನೆಗಳ ಕುರಿತು ಲೇಖಕಿ ಕಟ್ಟುಕೊಡಲು ಪ್ರಯತ್ನಿಸಿದ್ದಾರೆ. 

Related Books