ಮಾಮರವೇ, ಮಾಮರವೇ

Author : ಎ.ಆರ್‌.ಪಂಪಣ್ಣ

Pages 88

₹ 90.00




Published by: ಆಹ್ವಾನ ಪ್ರಕಾಶನ, ಬಳ್ಳಾರಿ

Synopsys

ಎ.ಆರ್‌. ಪಂಪಣ್ಣ ಅವರ ಮೂರನೇ ಪುಸ್ತಕ ಹಾಗೂ ಮೊದಲನೇ ಪ್ರಬಂಧ ಸಂಕಲನ ಇದು.  ಮಳೆ, ಚಳಿ, ಕೃಷಿ, ತಾಯಿ, ಗೋಡೆ, ಬಯಲಾಟ ಹೀಗೆ ಹಲವು ಪ್ರಮುಖ ವಿಷಯಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ಧಾರೆ. ಪ್ರಸ್ತುತ ಪೀಳಿಗೆಗೆ ಬಹುಶಃ ಪರಿಚಯವೇ ಇಲ್ಲದ, ಹಿರಿಯರೂ ಬಹುತೇಕ ಮರೆತೇ ಬಿಟ್ಟಿರುವ ಅನೇಕ ವಿಶಿಷ್ಟ ಪದಸಂಪತ್ತುಗಳು ಇಲ್ಲಿನ ಲೇಖನಗಳು ವಿವರಿಸುತ್ತದೆ. ಕೆಲವು ಬರಹಗಳು ಹಳೇ ಹುಬ್ಬಳ್ಳಿಯ ಅಂದಿನ ಪರಿಸರವನ್ನು, ಹುಬ್ಬಳ್ಳಿಗರ ಅಂದಿನ ಜೀವನಶೈಲಿಯನ್ನೂ ನೆನಪಿಸುತ್ತವೆ.

About the Author

ಎ.ಆರ್‌.ಪಂಪಣ್ಣ

ಎ.ಆರ್. ಪಂಪಣ್ಣ ಅಪ್ಪಟ ರೈತಾಪಿ ಭಾಷೆಯಲ್ಲಿ ಕತೆಯಾಗಿಸುವ ಎ.ಆರ್. ಪಂಪಣ್ಣ ಒಬ್ಬ ಅಪ್ಪಟ ದೇಶಿ ಕಥೆಗಾರರು.  ಇವರ ಬೇಯುವ ಉಸಿರಿನ ಗುರುತು ಕೃತಿಯು ಹಲವಾರು ರೈತಾಪಿ ಕಥನಗಾರಿಕೆಯನ್ನು ತೆರೆದಿಡುವಂತದ್ದು. ಮಾಮರವೇ ಮಾಮರವೇ ಇವರ ಮೂರನೇ ಪುಸ್ತಕವಾಗಿದ್ದು ಮೊದಲನೇ ಪ್ರಬಂಧ ಸಂಕಲವೂ ಆಗಿದೆ.  ...

READ MORE

Related Books