ಮನನ

Author : ಪ್ರಿಯಾ ಎಮ್. ಕಲ್ಲಬ್ಬೆ

Pages 64

₹ 50.00




Year of Publication: 2013
Published by: ಸ್ವಸ್ತಿ ಪ್ರಕಾಶನ
Address: ಸುಪ್ರಭಾ ಬಿಲ್ಡಿಂಗ್, ಕುಮಟಾ-581343
Phone: 8951455445/9945546615

Synopsys

‘ಮಾನಸ ಸರೋವರ’ ಎಂಬ ಬ್ಲಾಗ್ ನಲ್ಲಿ ಬರೆದ ಬರೆಹಗಳನ್ನು  ಸಂಕಲನದಲ್ಲಿ ಸೇರಿಸಲಾಗಿದೆ. ಮನುಷ್ಯ ಸಹಜ ಭಾವನೆಗಳು, ಸಂಬಂಧ ಹಾಗೂ ಪ್ರೀತಿಯಂತಹ ನವಿರಾದ ವಿಷಯಗಳನ್ನು ಇದು ಒಳಗೊಂಡಿದೆ. ಮನೋಸೂಕ್ಷ್ಮಗಳನ್ನು ಅರಿಯುವ ದಿಸೆಯಲ್ಲಿ ಇದು ಉಪಯುಕ್ತ ಗ್ರಂಥ. 

Related Books