ಕಥೆ-ಕಾದಂಬರಿ ಸಾಹಿತ್ಯ ರಚನೆಯಲ್ಲಿ ಪ್ರಸಿದ್ಧಿ ಪಡೆದ ಲೇಖಕ ಕೇಶವರೆಡ್ಡಿ ಹಂದ್ರಾಳ ಅವರ ಪ್ರಬಂಧಗಳ ಸಂಕಲನವಿದು-ಬೆರಕೆ ಸೊಪ್ಪು. ಪ್ರಬಂಧಗಳಲ್ಲಿ ವಸ್ತು ವೈವಿಧ್ಯತೆ ಇದೆ. ನಿರೂಪಣಾ ಶೈಲಿಯು ಆಕರ್ಷಕವಾಗಿದೆ. ತಮ್ಮ ಅನುಭವದ ವಿಸ್ತಾರ ಹಾಗೂ ಆಳವನ್ನು ಪ್ರಬಂಧಗಳಲ್ಲಿ ಬಿಂಬಿಸಿದ್ದನ್ನು ಕಾಣಬಹುದು. ಎಲ್ಲ ಪ್ರಬಂಧಗಳಲ್ಲಿಯೂ ಲೇಖಕನಿಗಿರಬೇಕಾದ ಸಾಮಾಜಿಕ ಹೊಣೆಗಾರಿಕೆಯ ಅಂಶಗಳನ್ನು ಕಾಣಬಹುದು. ಹೀಗಾಗಿ, ಇಲ್ಲಿಯ ಪ್ರಬಂಧಗಳು ಹೆಚ್ಚು ಅರ್ಥಪೂರ್ಣವೆನಿಸಿ, ಓದುಗರ ಗಮನ ಸೆಳೆಯುತ್ತವೆ.
©2025 Book Brahma Private Limited.