‘ನಾಪತ್ತೆಯಾದ ಗ್ರಾಮಾಫೋನು’ ಎಸ್. ದಿವಾಕರ್ ಅವರ ಪ್ರಬಂಧ ಸಂಕಲನ. 2005ರಲ್ಲಿ ಪ್ರಕಟಗೊಂಡಿದ್ದ ಈ ಕೃತಿ 2020ರಲ್ಲಿ ಮರುಮುದ್ರಣಗೊಂಡಿದೆ. ಓದುವುದೂ ಒಂದು ಕಲೆ, ಹಳದಿ, ಜರಾಫಾ ಎಂಬ ಜಿರಾಫೆ, ಮದರಾಸೆಂಬ ಮಾಂತ್ರಿಕ ವಾಸ್ತವ, ನಾವೇಕೆ ಕತೆ ಕಾದಂಬರಿ ಓದುತ್ತೇವೆ, ಚೀನಾದ ಮಹಾಗೋಡೆ, ರಾಮಮೂರ್ತಿ: ಅಪರೂಪದ ರೂಪರೂಪಕ, ತಂಬೂರಿ, ಸಾದತ್ ಹಸನ್ ಮಂಟೊ ಮತ್ತು ಅತಿಸಣ್ಣಕತೆ, ಈಗ ಕೇಳದ ಡೋಡೋ ಹಾಡು, ರಾಜಕೀಯ ಜೋಕುಗಳು, ಮೂರು ಕತೆಗಳು, ವ್ಯಕ್ತಿ ಮತ್ತು ವೈಶಿಷ್ಟ್ಯ, ಒಂಬತ್ತನ್ನು ಬೆಂಬೆತ್ತಿದಾಗ, ಖೆಡ್ಡಾ, ಮಸಿ ಕಾಣಿಕೆ, ಹಾರ್ಮೋನಿಯಂ, ಕಥಾ ಸಾಹಿತ್ಯ: ಸುಳ್ಳಲ್ಲದ ಸುಳ್ಳು, ಮಾರಾಯಿಸ್: ವಿಜ್ಞಾನಿಯಲ್ಲದ ವಿಜ್ಞಾನಿ, ನವಿಲು, ಬಾರೋ ಗಾಂಧೀ ಬಜಾರಿಗೆ, ಪಠ್ಯದ ಹಾದಿಯ ಕೈಮರಗಳು, ಪ್ರಸಿದ್ಧಿ ಎಂಬ ವ್ಯಾಧಿ, ಶರ್ಮ-ಹಿಕ್ಮೆತ್-ವೈಯೆನ್ಕೆ- ಸತ್ಯಜಿತ್ ರಾಯ್, ಟೆಲಿಫೋನ್ ಡೈರೆಕ್ಟರಿ, ಹೆಪ್ಪುಗಟ್ಟಿದ ನೀರು, ಲೇಖಕರ ಅರಿಕೆ, ಬಿಲಾಸಖಾನಿ ತೋಡಿ, ಈ ಅರ್ಥದ ಶಬ್ದ ಇದೊಂದೇ ಭಾಷೆಯಲ್ಲಿ, ಬೆರಳ ಗುರುತು, ಪ್ರತಿಮಾ ಪುರಾಣ, ಬಂದೂಕು, ಇವರಲ್ಲವೆ ಕನ್ನಡಿಗರು, ಕಾಲ ಮತ್ತು ಇತಿಹಾಸ, ಕಲೆಯ ಕಣ್ಣು, ಎಸ್ತಾಂತ ತಾಂತ ತುಂಬ, ಬತ್ತಿಹೋಗದ ಗಂಗೆ, ಸಂಕೇತಗಳು ಸೇರಿದಂತೆ 69 ಪ್ರಬಂಧಗಳು ಸಂಕಲನಗೊಂಡಿವೆ.
©2024 Book Brahma Private Limited.