ಪ್ರಬಂಧಗಳ ಸಂಕಲನ ’ಮಾನವ ಮತ್ತು ಸಾಂಸ್ಕೃತಿಕ ಪಲ್ಲಟಗಳು’ ಕೃತಿ. ಇಲ್ಲಿಯ ಪ್ರಬಂಧಗಳಲ್ಲಿ ಮಾನವನ ಜೀವನ ಶೈಲಿ, ಆಹಾರ ಪದ್ಧತಿ, ಉಡುಗೆ-ತೊಡುಗೆ, ಮಾನವನ ಸ್ವಾರ್ಥದಿಂದಾಗಿ ಗೋಹತ್ಯೆ, ಸ್ತ್ರೀಹತ್ಯೆ, ಅಪರಾಧಗಳು, ಅವಿಭಕ್ತ ಕುಟುಂಬಗಳ ನಾಶ ಅಲ್ಲದೇ, ಇಂದಿನ ಶಿಕ್ಷಣ ಪದ್ಧತಿ, ರಾಜಕೀಯ ಸ್ಥಿತಿಗತಿ, ಧಾರ್ಮಿಕ ಜೀವನ, ಮೂಢನಂಬಿಕೆ, ಮಾನವನ ಅತೃಪ್ತ ಜೀವನ, ರೈತರ ಆತ್ಮಹತ್ಯೆ, ಸಂಸ್ಕೃತಿಯ ಪಲ್ಲಟಗಳು ಹೀಗೆ ಇನ್ನಿತರ ಹಲವಾರು ಸಮಸ್ಯೆಗಳ ಕುರಿತ ಇಲ್ಲಿಯ ಪ್ರಬಂಧಗಳು ಚಿಂತನಾರ್ಹವಾಗಿವೆ.
©2025 Book Brahma Private Limited.