ವನಜಾಚಂದ್ರಶೇಖರ್ ಅವರ ಸುಮಾರು ವರ್ಷಗಳ ಕೌಟುಂಬಿಕ ಹಾಗೂ ಸಾಮಾಜಿಕ ಅನುಭವಗಳ ಅಕ್ಷರರೂಪವೇ ಈ ಕೃತಿ. ಇಲ್ಲಿ ಲೇಖಕರು ತಾವು ಬೆಳೆದ ಅರಸಿಕೆರೆ ತಾಲೂಕಿನ ಕಣಕಟ್ಟೆಯ ಅನುಭವದ ಜೊತೆಗೆ ತಾವು ವಿದೇಶಪ್ರವಾಸದಲ್ಲಿ ಪಡೆದುಕೊಂಡ ಅನುಭವಗಳನ್ನು ದಾಖಲಿಸಿದ್ದಾರೆ. ಜೊತೆಗೆ ಸಾಮಾಜಿಕ ಕಳಕಳಿಯ ಸ್ತ್ರೀ ಸ್ವಾತಂತ್ರ್ಯದ ಯುವತಿಯರ ವಲಯದ ವ್ಯವಹಾರದ ಸಾಮಾಜಿಕ ವಿಚಾರಗಳ ಬರಹಗಳಿವೆ.