ಡಾ. ಎಂ. ಎಂ. ಕಲಬುರ್ಗಿಯವರ ಪ್ರಂಬಧಗಳ ಸಂಕಲನ ‘ಬಸವಣ್ಣ ಮತ್ತು’ ಈ ಕೃತಿಯನ್ನು ನಂದೀಶ ಹಂಚೆ ಸಂಪಾದಿಸಿದ್ದಾರೆ. ಡಾ. ಎಂ.ಎಂ. ಕಲ್ಬುರ್ಗಿಯವರು ಕನ್ನಡದ ಸೋಪಜ್ಞ ಪ್ರತಿಕ್ರಿಯಾತ್ಮಕ ಸಂಶೋಧಕರು. ಅವರ ಮಾರ್ಗ ಸಂಶೋಧನಾ ಕೃತಿಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲು. ಸಾಹಿತ್ಯ ಚರಿತ್ರೆಯ ಆರಂಭ ಕಾಲದಲ್ಲಿ ನಮ್ಮ ಅನೇಕ ಪ್ರಸಿದ್ಧ ಕವಿಗಳೂ ಸೇರಿದಂತೆ ಹಲವರ ಬಗ್ಗೆ ಕೇವಲ ಊಹಾ ಸಿದ್ಧಾಂತವನ್ನು ಮೂಲವಾಗಿಸಿ ಚರಿತ್ರೆಯ ಕಟ್ಟುವಿಕೆಗೊಂದು ಹೊಸ ಭಾಷ್ಯ ಬರೆದವರು ಕಲ್ಬುರ್ಗಿಯವರು. ಅವರ ಮಹತ್ವದ ಪ್ರಬಂಧಗಳನ್ನು ಇಲ್ಲಿ ಸಂಪಾದಿಸಲಾಗಿದೆ.
©2024 Book Brahma Private Limited.