ಅಂತರ್ಜಲ

Author : ಶಿವರಾಮಯ್ಯ

Pages 132

₹ 100.00




Year of Publication: 2004
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.70, 2ನೇ ಮುಖ್ಯರಸ್ತೆ, ಜಬ್ಬಾರ್‌ ಬ್ಲಾಕ್, ವ್ಯಾಲಿಕಾವಲ್, ಬೆಂಗಳೂರು. 560003

Synopsys

ಕನ್ನಡದ ಹಿರಿಯ ಲೇಖಕರಲ್ಲಿ ಒಬ್ಬರಾದ ಶಿವರಾಮಯ್ಯ ಅವರು 'ಕುವೆಂಪು ನೂರು ನಮನ' ಮಾಲಿಕೆಗಾಗಿ ಸಿದ್ಧಪಡಿಸಿ ಕೊಟ್ಟ ಪುಸ್ತಕ ’ಅಂತರ್ಜಲ’ . ಗ್ರಂಥ ಸಾಂಪ್ರದಾಯಿಕ ವಿಮರ್ಶಾ ಕ್ರಮವನ್ನು ಮೀರಿ ನಿಲ್ಲುತ್ತಿದೆ. ಈ ಪುಸ್ತಕದ ಲೇಖನಗಳು ಅಸಾಂಪ್ರದಾಯಿಕವಾದ ಚರ್ಚೆಯನ್ನು ಬೆಳಸುತ್ತವೆಂಬುದು ಒಂದು ವಿಶೇಷ. ನಮ್ಮ ವಿಮರ್ಶಾ ಕ್ರಮದ ನೋಟಗಳು ಹೊಸ ಬಗೆಯ ಹೊಳಹುಗಳನ್ನು ಹೊಂದುವುದು ಇಂದಿನ ದಿನಮಾನಗಳಲ್ಲಿ ಅಗತ್ಯ. ಇಂಥ ಚರ್ಚೆಯ ಉಪಕ್ರಮಗಳನ್ನು ಪ್ರೊ. ಶಿವರಾಮಯ್ಯ ಪುಸ್ತಕದ ಮೂಲಕ ನಡೆಸಿದ್ದಾರೆ.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books