Year of Publication: 2019 Published by: ಪದ್ಮಜಾ ಜೋಯ್ಸ್ ಫೀನಿಕ್ಸ್ ಕ್ರಿಯೇಷನ್ಸ್ & ಕಲೆಕ್ಷನ್ಸ್ Address: ಎ.ಪಿ. ರಸ್ತೆ, ಸೀಬಿನಕೆರೆ,ತೀರ್ಥಹಳ್ಳಿ- 577 432 ಶಿವಮೊಗ್ಗ ಜಿಲ್ಲೆ Phone: 9480017010
Share On
Synopsys
ಯುವ ಮನಸುಗಳ ತುಡಿತಗಳು, ಭಾವನೆಗಳು, ಮನೋಭಿಲಾಷೆಗಳ ಕ್ರೂಢೀಕೃತ ರೂಪ ತೊರೆದು ಜೀವಿಸಬಹುದೇ? ಮನುಷ್ಯ ಭಾವನಾ ಜೀವಿ. ಭಾವನೆಗಳ ಬೆನ್ನತ್ತಿದ ಬದುಕು ಹೇಗಿರುತ್ತದೆ? ಎಗ್ಗಿಲ್ಲದೇ ಓಡುವ ಭಾವನೆಗಳ ಕುರಿತು ಲೇಖಕಿ ಕಟ್ಟುಕೊಡಲು ಪ್ರಯತ್ನಿಸಿದ್ದಾರೆ.