ಸಾಹಿತಿ, ಕತೆಗಾರ, ಅನುವಾದಕರಾದ ಎಸ್. ದಿವಾಕರ್ ಅವರ ಪ್ರಬಂಧಗಳ ಸಂಕಲನ’ ಒಂದೊಂದು ನೆನಪಿಗೂ ಒಂದೊಂದು ವಾಸನೆ’.
ಖಾಲಿ ಕ್ಯಾನ್ವಾಸ್ ತುಂಬೀತು ಹೇಗೆ?, ಒಂದು ಕತೆಯ ತೊಂಬತ್ತೊಂಬತ್ತು ಅವತಾರ, ನಗರಗಳ ಮರಗಳು, ಬಾಲಮುರಳೀ ಕೃಷ್ಣ ಮತ್ತು ಜಾಕ್ಸನ್ ಪೊಲ್ಯಾಕ್, ತೋರುಬೆರಳು ತೋರಲೇಕೆ?, ಸಮಗ್ರ, ಸಂಕಲಿತ, ವಾಚಿಕೆ ಇತ್ಯಾದಿ, ಸಂಬಂಧಗಳು, ಜ್ಷಾನ್ ಜ್ಷಿಯೋನೊ ಮತ್ತು ಸಾಲುಮರದ ತಿಮ್ಮಕ್ಕ, ದ್ವಿತೀಯ ಪುರುಷ ನಿರೂಪಣೆ, ಹಚ್ಚನೆ ಹಸುರದು ಪಚ್ಚೆಯ ವೇದಿಕೆ, ಕನ್ನಡ ಕಾದಂಬರಿ ಕನ್ನಡಕ್ಕೇ ಹಿಂತಿರುಗಿದ ಕಥೆ, ಗಾಂಧೀಜಿ ಮತ್ತು ಪತ್ರಿಕೋದ್ಯಮ, ವಿ,ಸೀ. ಮತ್ತು ಲಂಡನ್, ರಾಗ ತಾಳಗಳ ರಮ್ಯಲೋಕ, ಅತಿಸಣ್ಣಕತೆ, ಕಾವ್ಯ ಮತ್ತು ಜಾಹೀರಾತು, ಆತ್ಮಚರಿತ್ರೆ ಹೀಗೂ ಇರಬಹುದು, ಭಿಕ್ಷುಕರ ಮುಷ್ಕರ, ಲೈಬ್ರರಿ ಎಂಬ ಸಮಾನಾಂತರ ವಿಶ್ವ, ಸಾಹಿತ್ಯವೆಂಬ ಕಲ್ಪನಾಲೋಕ, ಸೂರ್ಯಕಾಂತಿ ಮತ್ತು ವ್ಯಾನ್ ಗೊ, ಲಂಡನ್ನಿನಲ್ಲಿ ಕಾರ್ಲ್ಮಾರ್ಕ್ಸ್, ಜಗಲಿ ಮತ್ತು ಹಿತ್ತಲು ಯಾರು ಧೀಮಂತ ? ಯಾರು ಚಿಂತಕ? ಮುಂತಾದ ಹಲವು ಲೇಖನಗಳನ್ನು ಈ ಕೃತಿ ಒಳಗೊಂಡಿದೆ.
©2024 Book Brahma Private Limited.