Year of Publication: 2013 Published by: ಸ್ವಸ್ತಿ ಪ್ರಕಾಶನ Address: ಸುಪ್ರಭಾ ಬಿಲ್ಡಿಂಗ್, ಕುಮಟಾ-581343 Phone: 8951455445/9945546615
Share On
Synopsys
‘ಮಾನಸ ಸರೋವರ’ ಎಂಬ ಬ್ಲಾಗ್ ನಲ್ಲಿ ಬರೆದ ಬರೆಹಗಳನ್ನು ಸಂಕಲನದಲ್ಲಿ ಸೇರಿಸಲಾಗಿದೆ. ಮನುಷ್ಯ ಸಹಜ ಭಾವನೆಗಳು, ಸಂಬಂಧ ಹಾಗೂ ಪ್ರೀತಿಯಂತಹ ನವಿರಾದ ವಿಷಯಗಳನ್ನು ಇದು ಒಳಗೊಂಡಿದೆ. ಮನೋಸೂಕ್ಷ್ಮಗಳನ್ನು ಅರಿಯುವ ದಿಸೆಯಲ್ಲಿ ಇದು ಉಪಯುಕ್ತ ಗ್ರಂಥ.