ಎ.ಆರ್. ಪಂಪಣ್ಣ ಅವರ ಮೂರನೇ ಪುಸ್ತಕ ಹಾಗೂ ಮೊದಲನೇ ಪ್ರಬಂಧ ಸಂಕಲನ ಇದು. ಮಳೆ, ಚಳಿ, ಕೃಷಿ, ತಾಯಿ, ಗೋಡೆ, ಬಯಲಾಟ ಹೀಗೆ ಹಲವು ಪ್ರಮುಖ ವಿಷಯಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ಧಾರೆ. ಪ್ರಸ್ತುತ ಪೀಳಿಗೆಗೆ ಬಹುಶಃ ಪರಿಚಯವೇ ಇಲ್ಲದ, ಹಿರಿಯರೂ ಬಹುತೇಕ ಮರೆತೇ ಬಿಟ್ಟಿರುವ ಅನೇಕ ವಿಶಿಷ್ಟ ಪದಸಂಪತ್ತುಗಳು ಇಲ್ಲಿನ ಲೇಖನಗಳು ವಿವರಿಸುತ್ತದೆ. ಕೆಲವು ಬರಹಗಳು ಹಳೇ ಹುಬ್ಬಳ್ಳಿಯ ಅಂದಿನ ಪರಿಸರವನ್ನು, ಹುಬ್ಬಳ್ಳಿಗರ ಅಂದಿನ ಜೀವನಶೈಲಿಯನ್ನೂ ನೆನಪಿಸುತ್ತವೆ.
©2024 Book Brahma Private Limited.