‘ನಾಳೆಗಳನ್ನು ನಂಬಬಹುದೇ’ ಕೃತಿಯು ಕೆ.ಎನ್.ಭಗವಾನ್ ಅವರ ಪ್ರಬಂಧಗಳ ಸಂಕಲನವಾಗಿದೆ. ಪ್ರಸ್ತುತ ಈ ಸಂಕಲನದಲ್ಲಿ ಹದಿನಾರು ಲೇಖನಗಳಿವೆ. ಕಾಗದ ಬರೆಯೋಣ, ಟೂರಿಂಗ್ ಟಾಕೀಸು, ಅಸಹಿಷ್ಣುತೆ, ಆರ್ಯ ದ್ರಾವಿಡವೆಂಬ ಕಿತಾಪತಿ, ಕಥಾ ಸಮಯಯ, ಮಸಾಲೆ ದೋಸೆಯ ಘಮತ್ತು!, ಕೊಡೆಗಳು, ನನ್ನ ಗುರುಗಳು, ಚಪ್ಪಲಿಗಳು, ಟಿಕ್ ಟಿಕ್ ಗೆಳೆಯ, ಅರಳೀಕಟ್ಟೆಯೂ, ಟೀವಿ ಚರ್ಚೆಯೂ, ಪ್ರತಿಮಾ ಪ್ರತಿಷ್ಠೆ, ನಾಳೆಗಳನ್ನು ನಂಬಬಹುದೇ?, ನವರಾತ್ರಿ ಸಂಭ್ರಮ, ಮಧ್ಯವರ್ತಿ ಮಹತ್ವ, ಕ್ರಿಕೆಟ್ಟೆಂಬ ಕಾಲಕ್ಷೇಪ ಇವುಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ‘ಟಿಕ್ ಟಿಕ್ ಗೆಳೆಯ’, ‘ಟೂರಿಂಗ್ ಟಾಕೀಸು’, ಮತ್ತು ‘ಅರಳೀಕಟ್ಟೆಯೂ ಟೀವಿ ಚರ್ಚೆಯೂ, ಉತ್ಥಾನ ಮಾಸ ಪ್ರತಿಕೆಯಲ್ಲೂ ಪ್ರಕಟಗೊಂಡಿವೆ.
©2024 Book Brahma Private Limited.