ಮೂಢನಂಬಿಕೆಗಳು

Pages 128

₹ 185.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಮೂಢನಂಬಿಕೆಗಳು’ ಕೃತಿಯು ಜಿ. ರಂಗನಗೌಡ ನಿಲೋಗಲ್ ಅವರ ವೈಜ್ಞಾನಿಕ ವೈಚಾರಿಕ ಚಿಂತನ ಮಂಥನವಾಗಿದೆ. ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಈ ಕೃತಿಯು ಬಿಡುಗಡೆಗೊಂಡಿರುತ್ತದೆ. ಸಮಾಜವನ್ನು ಒಳಿತಿನ ಮಾರ್ಗದ ಕಡೆಗೆ ಕರೆದೊಯ್ಯುವಲ್ಲಿ ಮುಖ್ಯ ಪಾತ್ರವಹಿಸುವ ಅಂಶಗಳನ್ನು ಈ ಕೃತಿಯು ಒಳಗೊಂಡಿದೆ. ಜಾಗೃತಿಯನ್ನು ಉಂಟುಮಾಡುವುದರ ಜೊತೆಗೆ ಸಮಾಜದಲ್ಲಿನ ಕಟ್ಟುಪಾಡು ಹಾಗೂ ಆಚಾರ ವಿಚಾರಗಳ ಕುರಿತು ಮಾತನಾಡುತ್ತದೆ. ಮೂಢನಂಬಿಕೆಗಳ ಹೆಸರಿನಲ್ಲಿ ಜನರು ಮಾಡುವಂತಹ ಕೆಲಸ ಕಾರ್ಯಗಳು ಮತ್ತು ಅದರಿಂದ ಪಡುವ ಕಷ್ಟದ ಕುರಿತ ಲೇಖನಗಳು ಇಲ್ಲಿವೆ.

Related Books