ವಿಚಾರ ವಿಜಯ

Author : ಬಿ.ಎಚ್. ಶ್ರೀಧರ

Pages 62

₹ 5.00




Year of Publication: 1981
Published by: ರವೀಂದ್ರ ಪುಸ್ತಕಾಲಯ
Address: ರವೀಂದ್ರ ಪುಸ್ತಕಾಲಯ, ಚಾಮರಾಜಪೇಟೆ, ಸಾಗರ ೫೭೭೪೦೧, ಶಿವಮೊಗ್ಗ ಜಿಲ್ಲೆ, ಕರ್ನಾಟಕ
Phone: 8183228616

Synopsys

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರು ಜಾತಿಗಳಲ್ಲ. ಜಾತಿಗಳ ಆನುವಂಶಿಕತೆ 'ಉಕ್ತವರ್ಗೀಕರಣಕ್ಕಿಲ್ಲ ಎಂಬ ವೈದಿಕತಾಶ್ಚರ್ಯವನ್ನು ಡಾ। ಪಿ. ವಿ. ಕಾಣೆಯವರೂ ಮಹಾತ್ಮ ಗಾಂಧಿಯವರೂ ಸ್ಪಷ್ಟಪಡಿಸಿದ್ದಾರೆ. ಜಾತಿಗಳು ವೃತ್ತಿ (ಉದ್ಯೋಗ) ಮೂಲ ಉಳ್ಳವುಗಳು. ಮನುಸ್ಮೃತಿಯ ಪ್ರಕಾರ ಅನುಪನೀತ ಬ್ರಾಹ್ಮಣ ಹುಡುಗನು ಬ್ರಾಹ್ಮಣನೂ ಅಲ್ಲ, ಶೂದ್ರನೂ ಅಲ್ಲ, ಕೇವಲ ಶೂದ್ರಸಮಾನ. ವೃತ್ಯುಪಾಹಿತ ಜನವರ್ಗಗಳು ಸರ್ವತ್ರ ಸರ್ವಕಾಲಗಳಲ್ಲೂ (88೩46 ೮೪165) ವಾಣಿಜ್ಯ ಸಂಘಗಳೆಂದು ಪ್ರಸಿದ್ಧವಾಗಿವೆ. ಹುಟ್ಟು ಗುಣಗಳನ್ನೂ, ವೃತ್ತಿಗಳನ್ನೂ (1850806 and Vocations) ಒಟ್ಟಿನಲ್ಲಿ ಸಹಕರಿಸಿ ಸಮನ್ವಿತ ಗೊಳಿಸುವ ಸಂಸ್ಕರಣತಂತ್ರವೇ ವಿದ್ಯೆ. ಅದರಿಂದ ಮಾತ್ರ ಸಮಾನಗೌರವದ ಸಭ್ಯತೆ ಪ್ರಜೆ ಗಳಲ್ಲಿ ಬೆಳೆಯುತ್ತದೆ... 186611186806 00೦681) ಬುದ್ಧಿಮಾನ ಹೇಗೋ ಹಾಗೇ (Culture Quotient) ಹೃದಯ ಸಂಸ್ಕಾರಮಾನವೂ ಮನುಷ್ಯನ ತ್ರಿಕರಣಗಳಿಗೆ ಪ್ರೇರಕಗಳಾ ಗಿವೆ. ಆದುದರಿಂದ ಭಿನ್ನರುಚಿತ್ವಕ್ಕೆ ಲೋಕವು ಹೆಸರಾಗಿದೆ. ಆಗ ನೈತಿಕಬಲದಿಂದಲೇ ರುಚಿಭೇದ ಸಮನ್ವಯವನ್ನು ತರುವ (7010) ಧೋರಣೆಯು ಸಾಮರಸ್ಯಕ್ಕಾಗಿ ವ್ಯರ್ಥ ಪ್ರಯಾಸದಲ್ಲಿ ತೊಡಗಬೇಕಾಗಿಲ್ಲ. ಈಗ ಇಂದ್ರಿಯ ಮಾತ್ರ ಗ್ರಾಹ್ಮವಾದ ನ್ಯಾಯ ಟಟsಗice), ನ್ಯಾಯಾಭಾಸ ಅಥವಾ 68185000) ಅನ್ಯಾಯ ಎಂಬಂತಹ ರಾಜಕೀಯ ಮನಃಶಾಸ್ತ್ರವು ಎಲ್ಲ ಬಗೆಯ ಲೌಕಿಕ (ವಾದ, ಸಿದ್ಧಾಂತ, ಪ್ರಣಾಲಿಕೆ)ಗಳಿಗೂ ಆಧಾರವಾಗಿದೆ. ರಾಜನೀತಿಯು ಆಯಾ ಐತಿಹಾಸಿಕ ಅವಧಿಗಳಲ್ಲಿ ಯಶಸ್ವಿಯಾಗುವುದು ದೇಶಧರ್ಮದ ರಹಸ್ಯಜ್ಞರ ಬಲದಿಂದಮಾತ್ರ.

About the Author

ಬಿ.ಎಚ್. ಶ್ರೀಧರ
(24 April 1918 - 24 April 1990)

ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್‌ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...

READ MORE

Related Books