ಒಂದು ದೇಶದ ವ್ಯವಸ್ಥೆಯನ್ನು ಪರೀಕ್ಷಿಸುವುದು ಅಲ್ಲಿರುವ ಲಕ್ಷಾಧೀಶರ ಸಂಖ್ಯೆಯಿಂದ ಅಲ್ಲ . ಬದಲಾಗಿ ಆ ದೇಶದ ಜನಗಳು ಹಸಿವಿನಿಂದ ಮುಕ್ತರಾಗಿದ್ದಾರೆಯೇ ಎಂದು. ಈ ಮಾತು ಗಾಂಧೀಜಿ ಅವರದು. ನಮ್ಮ ದೇಶದ ವ್ಯವಸ್ಥಿತತೆಯನ್ನು ಅಳೆಯುವ ಪುಸ್ತಕ ಹಲವು ಆತಂಕಕಾರಿ ವಿಷಯಗಳನ್ನು ಹೊರಗೆಡವುತ್ತದೆ. ಆಗಬೇಕಾದ ಬದಲಾವಣೆಗಳತ್ತ ದಿಕ್ಕು ತೋರಿಸುತ್ತದೆ.
ಲೇಖಕರು, ಅನುವಾದಕರಾದ ವಸಂತರಾಜ ಎನ್.ಕೆ ಅವರು ‘ಹಸಿವಿನ ಸಾಮ್ರಾಜ್ಯಕ್ಕೆ ಕೊನೆಯೆಂತು’ ಮತ್ತು ‘ಪ್ಯಾಲಸ್ತೀನ್ ಪ್ರಶ್ನೆ’ ಹಾಗೂ ಡಿ.ಡಿ. ಕೋಸಾಂಬಿ (ವ್ಎಂಯಕ್ಬತಿ ಚಿತ್ರಣ) ಮೂರು ಕೃತಿಗಳನ್ನು ರಚಿಸಿದ್ದಾರೆ. ...
READ MORE