ಪ್ರತಿ ಮನೆಗೂ ವಾಸ್ತು ನೋಡಿ ಮನೆ ಕಟ್ಟುತ್ತಾರೆ. ಈ ವಾಸ್ತು ಎಂದರೇನು? ಮನೆ ನಿರ್ಮಾಣಕ್ಕೆ ವಾಸ್ತು ಅಗತ್ಯವಾ? ವಾಸ್ತುವಿನ ಹೆಸರಲ್ಲಿ ಏನೆಲ್ಲಾ ಶೋಷಣೆ ನಡೆಯುತ್ತಿದೆ ಎಂಬುದನ್ನು ಲೇಖಕ ಬಿ.ವಿ. ವೀರಭದ್ರಪ್ಪ ಅವರು ವಿವರಿಸಿದ್ದಾರೆ.
ಬಿ.ವಿ. ವೀರಭದ್ರಪ್ಪನವರು ದಾವಣಗೆರೆಯ ನಿವಾಸಿ. ನಿವೃತ್ತ ಅಧ್ಯಾಪಕರು ಹಾಗೂ ಕನ್ಚಿಂನಡ ನಾಡು ಕಂಡ ಅಪರೂಪದ ಪ್ರಾಮಾನಿಕ ಚಿಂತಕರು. ಲಂಕೇಶ್ ಪತ್ರಿಕೆಯಲ್ಲಿ ದಶಕಗಳ ಹಿಂದೆ ವೈಚಾರಿಕ ಲೇಖನಗಳ ಮೂಲಕ ನಂಬಿಕೆ ಸಂಪ್ರದಾಯಗಳ ಬುಡವನ್ನೇ ಪ್ರಶ್ನಿಸಿದ್ದರು. ಮೌಢ್ಯ, ಶೋಷಣೆ, ಬೌದ್ಧಿಕ ಗುಲಾಮಗಿರಿಯನ್ನು ವಿರೋಧಿಸುತ್ತಲೇ ಬಂದಿದ್ದ ಅವರು ಪುರೋಹಿತಶಾಹಿಯ ವಿರುದ್ಧವಾಗಿ "ವೇದಾಂತ ರೆಜಿಮೆಂಟ್" ಎಂಬ ಕೃತಿ ಬರೆದು ಜನಸಮೂಃ ಹೊಸ ಚಿಂತನೆ ರೂಢಿಸಿಕೊಳ್ಳುವಂತೆ ಪ್ರೇರೇಪಿಸಿತ್ತು. ತಮ್ಮ 83ನೇ ವಯಸ್ಸಿನಲ್ಲಿ (21-09-2017 ರಂದು) ನಿಧನರಾದರು ...
READ MORE