ಗುರು ಪುಟ್ಟರಾಜ ಗವಾಯಿ ಅವರ ಹದಿನೆಂಟು ವಚನಗಳನ್ನು ಓದಿ, ಅರ್ಥೈಸಿದ , ಕೃತಿ ’ಕಣ್ಣಿದ್ದರೇನಂತೆ’. ಪಂಡಿತ ಪುಟ್ಟರಾಜ ಗವಾಯಿಗಳು ರಚಿಸಿರುವ ಹದಿನೆಂಟು ವಚನಗಳಲ್ಲಿ ಅಂತರ್ಗತವಾಗಿರಬಹುದಾದ ತತ್ವ ಹೂರಣವನ್ನು ವಿಶ್ಲೇಷಿಸುವ ಪ್ರಯತ್ನವನ್ನು ಲೇಖಕ ರಮೇಶಬಾಬು ಯಾಳಗಿ ಅವರು ಮಾಡಿದ್ದಾರೆ.
ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...
READ MORE