108 ಹಳೆ ಆಚಾರ ಹೊಸ ವಿಚಾರ

Author : ಮಹಾಬಲ ಸೀತಾಳಭಾವಿ

Pages 124

₹ 108.00




Year of Publication: 2018
Published by: ಸೀಮಾ ಬುಕ್ಸ್ 
Address: ಬೆಂಗಳೂರು

Synopsys

ಮಹಾಬಲ ಸೀತಾಳಭಾವಿ ಅವರ ಕೃತಿ-108 ಹಳೆ ಆಚಾರ ಹೊಸ ವಿಚಾರ. ಮೌಢ್ಯ- ಮೂಢನಂಬಿಕೆ ಹೀಗೆ ಕರೆಯಿಸಿಕೊಳ್ಳುವ ನಂಬಿಕೆಗಗಳ ಹಾಗೂ ಅಚರಣೆಗಳ ಹಿಂದೆ ಒಂದು ತರ್ಕ ಇದೆ. ವೈಜ್ಞಾನಿಕತೆಯೂ ಇದೆ. ನಮಗೆ ತಿಳಿದಿಲ್ಲ ಎನ್ನುವ ಕಾರಣಕ್ಕೆ ನಾವು ಅಂತಹ ಆಚರಣೆಗಳನ್ನು ಮೂಢನಂಬಿಕೆ ಎಂದು ಜರಿಯುತ್ತೇವೆ. ಹೀಗಾಗಬಾರದು ಎಂಬ ಆಶಯವೇ ಈ ಕೃತಿಯ ಮೂಲ ಉದ್ದೇಶವಾಗಿದೆ. ಲೇಖಕರು ಇಂತಹ 108 ವಿಷಯಗಳನ್ನು ಚರ್ಚಿಸಿ, ಆ ಆಚರಣೆಗಳ ಹಿಂದಿನ ತರ್ಕವನ್ನು ಭೇದಿಸುವ ಪ್ರಯತ್ನ ಕಾಣಬಹುದು.

 

About the Author

ಮಹಾಬಲ ಸೀತಾಳಭಾವಿ

ಮಹಾಬಲ ಸೀತಾಳಭಾವಿ ಅವರು ಮೂಲತಃ ಲೇಖಕರು ಹಾಗೂ ಅನುವಾದಕರು.  ಕೃತಿಗಳು: ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ (ಅನುವಾದಿತ ನಾಟಕ), ಚಾಟು ಕವಿತೆಗೆ ಚುಟುಕು ಕತೆ (ಚಾಟೋಕ್ತಿಗಳ ಸಂಗ್ರಹ ಕೃತಿ), 108 ಹಳೆ ಆಚಾರ ಹೊಸ ವಿಚಾರ, ಆಂಟೆನ ಚೆಕಾಫ್ ಕಥೆಗಳು (ಅನುವಾದ), ಮ್ಯಾನೇಜ್ ಮೆಂಟ್ ಕತೆಗಳು (ಯಶಸ್ವಿಗೆ 150 ಅಡ್ಡದಾರಿಗಳು), ಚಾಣಕ್ಯ ನೀತಿ, ಮ್ಯಾನೇಜ್ ಮೆಂಟ್ ಭಗವದ್ಗೀತೆ, ನಿತ್ಯ ಜೀವನಕ್ಕೆ ಹತ್ತಿರದ ಸುಭಾಷಿತಗಳು, ಈ ತಪ್ಪು ನೀವು ಮಾಡಬೇಡಿ.  ...

READ MORE

Related Books